ಸೆಮಿಫೈನಲ್ ಲೆಕ್ಕಾಚಾರ: ಇಂಗ್ಲೆಂಡ್ಗೆ ಜಯ ಅನಿವಾರ್ಯ
Team Udayavani, Jul 1, 2019, 12:58 PM IST
ಬರ್ಮಿಂಗ್ ಹ್ಯಾಮ್: ಭಾರತದ ವಿರುದ್ಧ ಗೆದ್ದಿರುವ ಇಂಗ್ಲೆಂಡ್ ಅಂಕ 10ಕ್ಕೇರಿದೆ. ಅದು ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮುಲಾಜಿಲ್ಲದೇ ಉಪಾಂತ್ಯಕ್ಕೇರಲಿದೆ. ಸೋತರೆ ನ್ಯೂಜಿಲೆಂಡ್ ಉಪಾಂತ್ಯಕ್ಕೇರಲಿದೆ.
ಆಗ ಇಂಗ್ಲೆಂಡ್ ಸ್ಥಿತಿ, ಪಾಕಿಸ್ತಾನದ ಸೋಲು ಗೆಲುವಿನ ಮೇಲೆ ಅವಲಂಬಿತವಾಗುತ್ತದೆ. ಪಾಕ್ ತನ್ನ ಅಂತಿಮ ಪಂದ್ಯದಲ್ಲಿ ಸೋತರಷ್ಟೇ
ಇಂಗ್ಲೆಂಡ್ಗೆ ಮುಂದಿನ ಸಾಧ್ಯತೆ ತೆರೆದು ಕೊಳ್ಳುತ್ತದೆ. ಪಾಕ್ ಗೆದ್ದರೆ, ಇಂಗ್ಲೆಂಡನ್ನು ಹೊರದಬ್ಬಿ ತಾನೇ ಉಪಾಂತ್ಯಕ್ಕೇರಲಿದೆ. ಪ್ರಸ್ತುತ ಪಂದ್ಯದಲ್ಲಿ ಭಾರತ ಸೋತಿದ್ದರೂ ಅದರ ಉಪಾಂತ್ಯದ ಆಸೆಗೆ ಯಾವುದೇ ಭಂಗವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.