ನಾಲ್ವರು ಭಾರತೀಯರ ಬಂಧನ
Team Udayavani, Jul 4, 2019, 5:02 AM IST
ವಾಷಿಂಗ್ಟನ್: ಅಮೆರಿಕದಲ್ಲಿರುವ ಐಟಿ ಕಂಪನಿಗಳಿಗೆ ಸಿಬ್ಬಂದಿ ನೇಮಕಾತಿ ಮಾಡಿಕೊಡುವ ಎರಡು ಖಾಸಗಿ ಸಂಸ್ಥೆಗಳ ನಾಲ್ವರು ಅಧಿಕಾರಿಗಳನ್ನು ಅಮೆರಿಕದ ತನಿಖಾಧಿಕಾರಿಗಳು ಬಂಧಿಸಲ್ಪಟ್ಟಿದ್ದು ಆನಂತರ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.
ನ್ಯೂಜೆರ್ಸಿಯ ವಿಜಯ್ ಮಾನೆ (39), ವೆಂಕಟರಮಣ ಮನ್ನಂ (47) ಮತ್ತು ಫರ್ನಾಂಡೊ ಸಿಲ್ವಾ (53) ಹಾಗೂ ಕ್ಯಾಲಿಫೋರ್ನಿಯಾದ ಸತೀಶ್ ವೆಮೂರಿ (52) ಬಂಧಿತರು.
ವಿದೇಶಿ ಐಟಿ ಇಂಜಿನಿಯರ್ಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೆರವಾಗುವ ಎಚ್1ಬಿ ವೀಸಾದ ನಿಯಮಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇವರ ಮೇಲಿದೆ. ನಿಯಮಗಳ ದುರುಪಯೋಗದ ಮೂಲಕ ತಮಗೆ ಬೇಕಾದ ಕಂಪನಿಗಳಿಗೆ ಎಚ್1ಬಿ ವೀಸಾಗಳನ್ನು ಗಣನೀಯ ಪ್ರಮಾಣದಲ್ಲಿ ದೊರಕಿಸಿಕೊಡಲು ಇವರು ನೆರವಾಗುತ್ತಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.