ವಜ್ರಾಭರಣ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ
Team Udayavani, Jul 14, 2019, 3:13 PM IST
ಹುಬ್ಬಳ್ಳಿ: ಶ್ರೀ ಲಕ್ಷ್ಮೀದಾಸ ಜ್ಯುವೆಲರ್ನಲ್ಲಿ ಆಯೋಜಿಸಲಾದ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಚಾಲನೆ ನೀಡಿದರು.
ಹುಬ್ಬಳ್ಳಿ: ದೇಶಪಾಂಡೆ ನಗರದ ಶ್ರೀ ಲಕ್ಷ್ಮೀದಾಸ ಜ್ಯುವೆಲರ್ನಲ್ಲಿ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಶನಿವಾರ ಚಾಲನೆ ನೀಡಿದರು.
ಜು. 13ರಂದು ಮೇಳ ಆರಂಭವಾಗಿದ್ದು, 21ರ ವರೆಗೆ ನಡೆಯಲಿದೆ. ಮೇಳದ ಸಂದರ್ಭದಲ್ಲಿ ಪ್ರತಿ 1 ಕ್ಯಾರೆಟ್ ವಜ್ರಾಭರಣಗಳ ಮೇಲೆ 14,000 ರೂ. ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಅತ್ಯುತ್ತ್ತಮ ದರ್ಜೆಯ ಆಭರಣಗಳು ಯೋಗ್ಯ ಬೆಲೆಯಲ್ಲಿ ದೊರೆಯುತ್ತವೆ. ಪುರುಷ, ಮಹಿಳೆ ಹಾಗೂ ಮಕ್ಕಳಿಗೂ ಒಪ್ಪುವ ಎಲ್ಲ ರೀತಿಯ ಆಭರಣಗಳ ವಿಶೇಷ ಸಂಗ್ರಹ ಮನಸೂರೆಗೊಳ್ಳುತ್ತಿವೆ. ತಮ್ಮ ಹೂಡಿಕೆಗೆ ನಿಜವಾದ ಅರ್ಥನೀಡುವ ಉತ್ಕೃಷ್ಟ ವಜ್ರಾಭರಣಗಳ ಸಂಗ್ರಹ ಆಭರಣಗಳ ಶುದ್ಧತೆ ಬಣ್ಣ (ವಿವಿಎಸ್1 ಕ್ಲ್ಯಾರಿಟಿ, ಇಎಫ್ ಕಲರ್), ಐಜಿಐ ಸರ್ಟಿಫಿಕೇಟ್ ಪ್ರಮಾಣೀಕರಿಸಿದ ಲ್ಯಾಬ್‌ಗಳಿಂದ ಖಾತ್ರಿ ಪಡಿಸಿದ ವಜ್ರಾಭರಣಗಳು ವಿಶೇಷ ಸಂಗ್ರಹದಲ್ಲಿ ದೊರೆಯುತ್ತವೆ ಎಂದು ಜ್ಯುವೇಲರ್ ಮಾಲೀಕ ಕಾರ್ತಿಕ ಆಚಾರ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.