ಗೊಬ್ಬರ ವ್ಯರ್ಥ ಮಾಡದ ಯಂತ್ರ
ಕೃಷಿ ಸಮಾಚಾರ ಕೇಳುತ್ತಿರುವಿರಿ...
Team Udayavani, Jul 15, 2019, 5:28 AM IST
ಬೆಳೆ ಚೆನ್ನಾಗಿ ಬರಲು ರೈತರು ಯೂರಿಯಾ ಬಳಸುತ್ತಾರೆ. ಆದರೆ ಬಹಳಷ್ಟು ಸಲ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣವೇ ಖರ್ಚಾಗುವುದುಂಟು. ಇದರಿಂದ ಜೇಬಿಗೂ ಹೊರೆಯಲ್ಲದೆ ಬೆಳೆಗೂ ಸಮಸ್ಯೆಯನ್ನು ತಂದೊಡ್ಡಬಲ್ಲುದು. ಈ ತೊಡಕನ್ನು ನಿವಾರಿಸಲು “ಡಿಸ್ಟಿಂಕ್ಟ್ ಹೊರೈಝಾನ್ಸ್’ ಎಂಬ ಸಂಸ್ಥೆ ಅಭಿವೃದ್ಧಿ ಪಡಿಸಿದ ಯಂತ್ರವಿದು. ಶೇ. 40ರಷ್ಟು ಯೂರಿಯಾ ಬಳಕೆಯನ್ನು ಇದು ಉಳಿಸಬಲ್ಲುದೆಂದು, ಜೊತೆಗೆ ಇಳುವರಿಯೂ ಹೆಚ್ಚುವುದು ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಯಂತ್ರ ಯೂರಿಯಾ ಡೀಪ್ ಪ್ಲೇಸ್‌ಮೆಂಟ್ ಎಂಬ ತಂತ್ರಜ್ಞಾನವನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಗೊಬ್ಬರ ನೇರವಾಗಿ ಬೇರುಗಳಿಗೆ ಪೂರೈಕೆಯಾಗುವುದು. ಈ ಯಂತ್ರ ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುವುದು. ಹೀಗಾಗಿ ಸದ್ಯಕ್ಕೆ ಇದನ್ನು ರೈತರಿಗೆ ಬಾಡಿಗೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.