ಚಂದ್ರನಲ್ಲಿ ರಾತ್ರಿ-ಹಗಲು ಕಳೆಯುವುದೇ ಸವಾಲು

ವಿಪರೀತ ಬಿಸಿ-ಚಳಿಯ ವಾತಾವರಣ

Team Udayavani, Jul 15, 2019, 5:12 AM IST

Chandrayaan-2,

ಹೊಸದಿಲ್ಲಿ: ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಯಶಸ್ಸಿನ ನಿರೀಕ್ಷೆ ಹೊತ್ತಿರುವ ಇಸ್ರೋಗೆ, ತನ್ನ ವಿಕ್ರಂ ಲ್ಯಾಂಡರ್‌ ಅನ್ನು ಚಂದಿರನ ಅಂಗಳದಲ್ಲಿ ಇಳಿಸಲು ಹಲವು ಸವಾಲುಗಳನ್ನು ಎದುರಿ ಸಲೇಬೇಕಾದ ಅನಿವಾರ್ಯತೆಯಿದೆ.

ದೂರದಿಂದ ನೋಡುವ ನಮಗೆ ಚಂದಿರನೆಂದರೆ ತಂಪು ಎಂಬ ಭಾವನೆ ಬರುತ್ತದೆ. ಆದರೆ, ವಾಸ್ತವದಲ್ಲಿ ಚಂದ್ರ ನಲ್ಲಿನ ವಾತಾವರಣ ವಿಪರೀತ ತಾಪ ಹಾಗೂ ವಿಪರೀತ ಶೀತದಿಂದ ಕೂಡಿದೆ. ಅಂದರೆ, ಚಂದ್ರನ ಸಮಭಾಜಕದ ಸಮೀಪ ಹಗಲು ಹೊತ್ತಿನ ತಾಪ ಮಾನ 120 ಡಿಗ್ರಿ ಸೆಲಿÏಯಸ್‌ ಇದ್ದರೆ, ರಾತ್ರಿ ಹೊತ್ತು ಇದು ಸುಮಾರು -130 ಡಿ.ಸೆ. ಆಗಿರುತ್ತದೆ. ಅಂದರೆ, ಇಲ್ಲಿ ಉಷ್ಣವಾಗಲೀ, ಶೀತವಾಗಲೀ ಎರಡೂ ವಿಪರೀತದಲ್ಲೇ ವಿಪರೀತ ಎಂಬಂತಿರುತ್ತದೆ ಎನ್ನುತ್ತಾರೆ ನಾಸಾದ ಮಾಜಿ ಥರ್ಮಲ್‌ ಎಂಜಿನಿಯರ್‌ ರಾನ್‌ ಕ್ರೀಲ್‌. ಕ್ರೀಲ್‌ ಅವರು 1969 ರಿಂದಲೂ ಅಪೋಲೋ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದವರು.

ಇನ್ನು ಇಸ್ರೋದ ವಿಕ್ರಂ ಲ್ಯಾಂಡ್‌ ಆಗುವ ಪ್ರದೇಶದಲ್ಲಿ ರಾತ್ರಿ ಹೊತ್ತು ತಾಪ ಮಾನ -180 ಡಿ.ಸೆ.ಇರುತ್ತದೆ. ಇದು ಅಂಟಾರ್ಟಿಕಾದ ಅತಿ ಚಳಿಯ ರಾತ್ರಿ ಎಂದು ನಾವು ಏನನ್ನು ಕರೆಯುತ್ತೇವೆಯೋ, ಅದಕ್ಕಿಂತಲೂ ಹೆಚ್ಚಿನ ಚಳಿಯಿರುವ ಸ್ಥಿತಿ. ಇಂಥ ತಾಪಮಾನದಲ್ಲಿ ಸೆನ್ಸರ್‌ಗಳು ಹಾಗೂ ಕ್ಯಾಮೆರಾಗಳಲ್ಲಿನ ಬಹುತೇಕ ಎಲೆಕ್ಟ್ರಾನಿಕ್ಸ್‌ಗಳು ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಡುತ್ತವೆ ಎಂದು ಚಂದ್ರಯಾನ 1ರ ವಿಜ್ಞಾನಿಗಳ ತಂಡದ ಪ್ರಮುಖರಾದ ನರೇಂದ್ರ ಭಂಡಾರಿ ಹೇಳಿದ್ದಾರೆ.

ಈವರೆಗೆ ಕೇವಲ ಮೂರು ಚಂದ್ರ ಯಾನ ಯೋಜನೆಗಳಷ್ಟೇ ಚಂದ್ರನಲ್ಲಿನ ರಾತ್ರಿ ಯನ್ನು ಯಶಸ್ವಿಯಾಗಿ ಕಳೆದಿವೆ. ಆದರೆ ಈ ಮೂರರಲ್ಲೂ ಚಂದ್ರನ ಶೀತ ವಾತಾ ವರಣವನ್ನು ಎದುರಿಸಲೆಂದೇ ರೇಡಿಯೋ ಐಸೋಟೋಪ್‌ಗ್ಳನ್ನು ಬಳಸ ಲಾಗಿತ್ತು. ಆದರೆ, ಭಾರತವು ಈವರೆಗೆ ತನ್ನ ಬಾಹ್ಯಾಕಾಶ ಯೋಜನೆ ಗಳಲ್ಲಿ ಪರಮಾಣು ಚಾಲಿತ ವ್ಯವಸ್ಥೆಗಳನ್ನು ಬಳಸದೇ ಇರಲು ನಿರ್ಧರಿಸಿದೆ.

ಚಂದ್ರನಲ್ಲಿನ ಈ ವಿಪರೀತ ಶೀತ ವಾತಾ ವರಣದಲ್ಲಿ ವೈಜ್ಞಾನಿಕ ಉಪಕರಣಗಳು ಹಾಗೂ ಎಲೆಕ್ಟ್ರಾನಿಕ್ಸ್‌ಗಳು ನಿರುಪಯುಕ್ತಗೊಳ್ಳುವಂಥ, ಬ್ಯಾಟರಿಗಳು ಚಾರ್ಜ್‌ ಆಗದೇ ಇರುವಂಥ ಅಥವಾ ಸಂವಹನ ವ್ಯವಸ್ಥೆಯೇ ವಿಫ‌ಲಗೊಳ್ಳುವಂಥ ಅಪಾಯ ಹೆಚ್ಚು. ಈಗ ಈ ಎಲ್ಲ ಸವಾಲು ಗಳನ್ನೂ ಎದುರಿಸಿ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ಹೊಂದಿದ್ದಾರೆ.

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamil-Nadu-Rain

Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ

Ayodhya: Ram temple inauguration celebrations to be held on January 11 instead of January 22!

Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!

old lady digital arrest for a month: Thieves who looted 3.8 crores!

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.