ದೇವರ ಪ್ರೀತಿಯ ಬಗ್ಗೆ ನಮಗೆ ಎಷ್ಟು ತಿಳಿದಿದೆ?
Team Udayavani, Jul 16, 2019, 5:30 AM IST
ಜೆ.ಬಿ.ಎಸ್. ಹಾಲ್ಡೇನ್ ಬ್ರಿಟಿಷ್ ಜೀವವಿಜ್ಞಾನಿ. ಹಾಲ್ಡೇನ್ ತಮ್ಮ ಜೀವನದ ಬಹುಭಾಗವನ್ನು ಭಾರತದಲ್ಲಿ, ಬಂಗಾಳದಲ್ಲಿ, ಅಪ್ಪಟ ಬಂಗಾಳಿಯಂತೆ ಕಳೆದರು. ಹಾಲ್ಡೇನ್ ರಿಗೆ ಯಾರೋ ಕೇಳಿದರಂತೆ, “ನೀವು ಜೀವನವೆಲ್ಲ ಪ್ರಕೃತಿಯ ರಹಸ್ಯಗಳನ್ನು ಪತ್ತೆಹಚ್ಚುವುದರಲ್ಲಿ ಕಳೆದಿದ್ದೀರಿ.
ಪ್ರಕೃತಿಯ ಅನೇಕ ನಿಗೂಢಗಳ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ಗೊತ್ತಿರುವ ವ್ಯಕ್ತಿ ನೀವು. ಈ ಪ್ರಕೃತಿಯನ್ನು ನೋಡಿದಾಗ ದೇವರ ಮನಸ್ಸಿನ ಬಗ್ಗೆ ನಿಮಗೆ ಏನು ಗೊತ್ತಾಗಿದೆ ಹೇಳುತ್ತೀರಾ?’ ಹಾಲ್ಡೇನ್ ಹೇಳಿದರು, “ದೇವರ ಮನಸ್ಸಿನ ಬಗ್ಗೆ ನನಗೆ ಎಷ್ಟು ತಿಳಿದಿದೆ ಎಂಬುದೇನೂ ನನಗೆ ಗೊತ್ತಿಲ್ಲ. ಆದರೆ, ಆ ದೇವರಿಗೆ ಮಿಡತೆಗಳೆಂದರೆ ಅದೆಂಥದೋ ವಿಚಿತ್ರ ಆಕರ್ಷಣೆ ಇದೆ ಎಂಬುದು ಮಾತ್ರ ಗೊತ್ತು. ಈ ಜಗತ್ತಿನಲ್ಲಿ ಅವನ್ನು ಕೋಟ್ಯಂತರ ಸಂಖ್ಯೆಯಲ್ಲಿ ಸೃಷ್ಟಿಸಿದ್ದಾನೆ!
-ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.