ಉಪಯೋಗಕ್ಕೆ ಬಾರದ ಬೆಳ್ಮಣ್ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ವಾಹನ
Team Udayavani, Jul 29, 2019, 5:53 AM IST
ಬೆಳ್ಮಣ್: ಸ್ವತ್ಛ ಭಾರತದ ಕೂಗು ದೇಶದೆಲ್ಲೆಡೆ ಬಲವಾಗಿದ್ದು ವಿವಿಧ ಪಂಚಾಯತ್ಗಳಲ್ಲಿ ಒಣ ಕಸ, ಹಸಿ ಕಸಗಳ ಯಶಸ್ವಿ ನಿರ್ವಹಣೆ ನಡೆಯುತ್ತಿದ್ದರೆ ಬೆಳ್ಮಣ್ ಗ್ರಾ.ಪಂ.ನ ಕಸ ನಿರ್ವಹಣೆಯ ಗಾಡಿಯ 3 ಟಯರ್ಗಳೂ ಪಂಕ್ಚರ್ ಸ್ಥಿತಿಯಲ್ಲಿದ್ದು, ವಾಹನ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ.
ಕಸ ಸಂಗ್ರಹದ ವಾಹನ ಬಣ್ಣ ಬಣ್ಣಗಳಿಂದ ಸುಂದರವಾಗಿ ಕಾಣುತ್ತಿ ದ್ದರೂ ಟಯರ್ಗಳು ಹಾಳಾಗಿದ್ದು, ಪೇಟೆ ಸುಂದರಗೊಳಿಸಬೇಕಾಗಿರುವ ವಾಹನ ಈಗ ಪಂಚಾಯತ್ಎದುರು ಗಡೆ ಕಳೆದ 6-7 ತಿಂಗಳುಗಳಿಂದ ಅನಾಥವಾಗಿ ಬಿದ್ದಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.