ಮಳೆ ನೀರಲ್ಲಿ ತೇಲಿ ಬಂದ 6 ಅಡಿ ಉದ್ದದ ಮೊಸಳೆ, ನಾಯಿ ಮೇಲೆ ದಾಳಿಗೆ ಯತ್ನ: ವಿಡಿಯೋ ವೈರಲ್
Team Udayavani, Aug 1, 2019, 4:02 PM IST
ಅಹಮದಾಬಾದ್: ಗುಜರಾತ್ ನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಜನನಿಬಿಡ ಪ್ರದೇಶಕ್ಕೆ ತೇಲಿ ಬಂದ ಆರು ಅಡಿ ಉದ್ದದ ಮೊಸಳೆಯೊಂದು ಸದ್ದಿಲ್ಲದೆ ಹಿಂಬಾಲಿಸಿ ಬೀದಿ ನಾಯಿ ಮೇಲೆ ದಾಳಿ ನಡೆಸಲು ಯತ್ನಿಸಿರುವ ವೀಡಿಯೋ ಫೂಟೇಜ್ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ವಡೋದರಾದ ಲಾಲ್ ಬಾಗ್ ಸಮೀಪದ ರಾಜಸ್ತಂಭ ಸೊಸೈಟಿ ಪ್ರದೇಶದಲ್ಲಿ ಮಳೆಯ ನೀರಿನಲ್ಲಿ ಮೊಸಳೆಯೊಂದು ತೇಲಿ ಬಂದಿತ್ತು. ಈ ಸಂದರ್ಭದಲ್ಲಿ ಎರಡು ಬೀದಿ ನಾಯಿಗಳ ಮೇಲೆ ಮೊಸಳೆ ದಾಳಿ ನಡೆಸಲು ಮಾಡಿ ವಿಫಲವಾದ ವೀಡಿಯೋ ಭಾರೀ ವೈರಲ್ ಆಗಿರುವುದಾಗಿ ತಿಳಿಸಿದೆ.
#VadodaraRains : Crocodile enters Rajstambh society near Lalbaug; attacks dog. pic.twitter.com/LQ51d2gMlp
— TOI Vadodara (@TOIVadodara) August 1, 2019
ಮಳೆಯ ಕೆಸರು ನೀರಿನಲ್ಲಿ ಅರ್ಧಂಬರ್ಧ ಅಡಗಿದ್ದ ಮೊಸಳೆ ನಿಧಾನಕ್ಕೆ ಬೀದಿ ನಾಯಿ ಸಮೀಪ ಬಂದಾಗ ನಾಯಿ ತಪ್ಪಿಸಿಕೊಂಡು ಓಡಿದ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.