ಸ್ಪೈಸ್ಜೆಟ್ಗೆ ಈ ತ್ತೈಮಾಸಿಕದಲ್ಲಿ ಭರ್ಜರಿ ಆದಾಯ
ಜೆಟ್ ಏರ್ವೇಸ್ ಮುಚ್ಚಿದ ಬೆನ್ನಲ್ಲೇ ಲಾಭಾಂಶ 261.7 ಕೋಟಿ ರೂ.ಗೆ ಏರಿಕೆ
Team Udayavani, Aug 9, 2019, 7:30 PM IST
ಗುರುಗ್ರಾಮ(ಹರಿಯಾಣಾ): ಕಡಿಮೆ ಬೆಲೆಗೆ ವಾಯು ಯಾನ ಅವಕಾಶ ಕಲ್ಪಿಸುವ ಸ್ಪೈಸ್ ಜೆಟ್ ವಿಮಾನಯಾನ ಕಂಪೆನಿ ಈ ತ್ತೈಮಾಸಿಕದಲ್ಲಿ ಭರ್ಜರಿ ಆದಾಯ ಕಂಡಿದೆ.
ಅದರ ಒಟ್ಟು ಆದಾಯ 3145 ಕೋಟಿ ರೂ.ಗಳಿಗೇರಿದ್ದು, ಲಾಭ 261.7 ಕೋಟಿ ರೂ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ 2253 ಕೋಟಿ ರೂ. ಆಗಿದ್ದು, 38.1 ಕೋಟಿ ರೂ. ನಷ್ಟ ಅನುಭವಿಸಿತ್ತು.
ಇನ್ನು, ಕಳೆದ ತ್ತೈಮಾಸಿಕದಲ್ಲಿ ಸ್ಪೈಸ್ಜೆಟ್ನ ನಿರ್ವಹಣೆ ವೆಚ್ಚ 2220.4 ಕೋಟಿ ರೂ. ಆಗಿದ್ದು ಈ ಬಾರಿ 3002.1ಕೋಟಿ ರೂ. ಆಗಿದೆ. ಆದರೂ ಈ ಬಾರಿ ಉತ್ತಮ ಲಾಭ ಕಂಡಿರುವುದು ಗಮನಾರ್ಹ. ಜೆಟ್ ಏರ್ವೇಸ್ ಮುಚ್ಚಿದ ಬೆನ್ನಲ್ಲೇ ಸ್ಪೈಸ್ಜೆಟ್ ಲಾಭಾಂಶ ಏರಿಕೆಯಾಗಲು ಕಾರಣ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.