ಬಂಪರ್ ಆಫರ್; HD/4K ಟೆಲಿವಿಷನ್ ಸೆಟ್, 4K ಸೆಟ್ ಟಾಪ್ ಬಾಕ್ಸ್ ಉಚಿತ: ಏನಿದು ಫೈಬರ್ ಸೇವೆ?
Team Udayavani, Aug 12, 2019, 2:15 PM IST
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್ ನ(ಆರ್ ಐಎಲ್) 42ನೇ ವಾರ್ಷಿಕ ಸಭೆ ಸೋಮವಾರ ನಡೆದಿದ್ದು, ಈ ಸಂದರ್ಭದಲ್ಲಿ ಬಹುನಿರೀಕ್ಷಿತ ಜಿಯೋ ಗಿಗಾ ಫೈಬರ್ ಸೇವೆ ಸೆಪ್ಟೆಂಬರ್ 5ರಂದು ದೇಶಾದ್ಯಂತ ಜಿಯೋ ಗ್ರಾಹಕರ ಲಭ್ಯವಾಗಲಿದೆ ಎಂದು ಘೋಷಿಸಿದೆ.
ಭಾರತದಲ್ಲಿ ಜಿಯೋ ಸೇವೆ ಆರಂಭವಾಗಿ ಮೂರನೇ ವರ್ಷಾಚರಣೆಯಲ್ಲಿದೆ. ಅಲ್ಲದೇ ಜಿಯೋ ಫೈಬರ್ ಟಾರಿಫ್ ಪ್ಯಾಕೇಜ್ ಅನ್ನು ಘೋಷಿಸಿದ್ದು, ತಿಂಗಳಿಗೆ 700 ರೂಪಾಯಿಗೆ ಪ್ಯಾಕೇಜ್ ಪ್ಲ್ಯಾನ್ ಆರಂಭವಾಗಲಿದೆ. ಅಲ್ಲದೇ ಟಾರಿಫ್ ಫ್ಲ್ಯಾನ್ ಪ್ರಕಾರ 100ಎಂಬಿಪಿಎಸ್ ಮತ್ತು 1 ಜಿಬಿಪಿಎಸ್ ಸ್ಪೀಡ್ ಹೊಂದಿರಲಿದೆ ಎಂದು ತಿಳಿಸಿದೆ.
ಜಿಯೋ ಫೈಬರ್ ಸರ್ವಿಸ್ ನಲ್ಲಿ ಜಿಯೋ ಹೋಮ್ ಫೋನ್ ಸರ್ವಿಸ್ ಕೂಡಾ ಸೇರಿದೆ. ಈ ವಯರ್ ಲೆಸ್ ಫೋನ್ ನಲ್ಲಿ ಸ್ಥಳೀಯ ಮತ್ತು ಎಸ್ ಟಿಡಿ ವೈಸ್ ಕರೆ ಮಾಡಬಹುದಾಗಿದೆ. ಅದು ಉಚಿತವಾಗಿ ಎಂದು ರಿಲಯನ್ಸ್ ತಿಳಿಸಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಕರೆ ಕೂಡಾ ಕಡಿಮೆ ದರದಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ.
ಎಚ್ ಡಿ/ 4ಕೆ ಟೆಲಿವಿಷನ್ ಸೆಟ್, 4ಕೆ ಸೆಟ್ ಟಾಪ್ ಬಾಕ್ಸ್ ಉಚಿತ:
ಜಿಯೋ ಗಿಗಾಫೈಬರ್ ಎಫ್ ಟಿಟಿ ಎಚ್ ಬ್ರಾಡ್ ಬ್ಯಾಂಡ್ ಸೇವೆ ಮೂಲಕ ಡಿಜಿಟಲ್ ಸೆಟಪ್ ಬಾಕ್ಸ್ ಸಂಪರ್ಕ ದೊರೆಯಲಿದೆ. ಬಂಪರ್ ಆಫರ್ ಎಂಬಂತೆ ಜಿಯೋ ಫೈಬರ್ ವಾರ್ಷಿಕ ಫ್ಲ್ಯಾನ್ ಆಯ್ದುಕೊಂಡಲ್ಲಿ ಗ್ರಾಹಕರಿಗೆ ಎಚ್ ಡಿ 4 ಕೆ ಟಿವಿ, ಸೆಟಪ್ ಬಾಕ್ಸ್ ಉಚಿತ ಎಂದು ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.