ಹಳ್ಳಿಗಳಿಂದ ನೆರವಿನ ಮಹಾಪೂರ
•ಅಕ್ಕಿ-ರೊಟ್ಟಿ, ಬೇಳೆ, ಹೊಸ ಬಟ್ಟೆ, ಚಟ್ನಿಪುಡಿ, ಬಿಸ್ಕತ್ತು ಸೇರಿ ಅಗತ್ಯ ವಸ್ತುಗಳು ತಾಲೂಕು ಆಡಳಿತಕ್ಕೆ ರವಾನೆ
Team Udayavani, Aug 13, 2019, 10:42 AM IST
ಹೊನ್ನಾಳಿ: ನೆರೆ ಸಂತ್ರಸ್ತರಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ.
ನೆರೆ ಸಂತ್ರಸ್ತರಿಗೆ ಅತ್ಯವಶ್ಯವಾಗಿರುವ ಅಕ್ಕಿ, ರೊಟ್ಟಿ, ಚಟ್ನಿಪುಡಿ, ಬಟ್ಟೆಗಳು ಸೇರಿದಂತೆ ಇತರ ಉಪಯುಕ್ತ ವಸ್ತುಗಳು ಗ್ರಾಮಗಳಿಂದ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ತಂದು ಒಪ್ಪಿಸುತ್ತಿದ್ದಾರೆ.
ತಾಲೂಕಿನ ನರಸಗೊಂಡನಹಳ್ಳಿ ಗ್ರಾಮದಿಂದ 30 ಕ್ವಿಂಟಲ್ ಅಕ್ಕಿ, ಎರಡುವರೆ ಕ್ವಿಂಟಲ್ ಬೇಳೆ, ಹೊಸ ಬಟ್ಟೆಗಳು, ರೊಟ್ಟಿ, ಚಟ್ನಿಪುಡಿ ಹಾಗೂ ಬಿಸ್ಕತ್ತುಗಳನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ಬಂದು ತಾಲೂಕು ಆಡಳಿತಕ್ಕೆ ಒಪ್ಪಿಸಿದ್ದಾರೆ. ಕಮ್ಮಾರಗಟ್ಟೆ ಗ್ರಾಮದಿಂದ 4 ಕ್ವಿಂಟಲ್ ಅಕ್ಕಿ, ರೊಟ್ಟಿ, ಚಟ್ನಿಪುಡಿ, ಬಟ್ಟೆ, ಬಿಸ್ಕತ್ತುಗಳನ್ನು ತಾಲೂಕು ಆಡಳಿತಕ್ಕೆ ನೀಡಿದ್ದಾರೆ.
ಸಾಸ್ವೆಹಳ್ಳಿ ಗ್ರಾಮದವರು ಅಕ್ಕಿ, ರೊಟ್ಟಿ ತಂದು ಕೊಟ್ಟಿದ್ದಾರೆ. ರೊಟ್ಟಿ, ಚಟ್ನಿಪುಡಿ ಹಾಗೂ ಬಿಸ್ಕತ್ತುಗಳನ್ನು ಆದಷ್ಟು ಬೇಗನೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಕ್ಕಿ ಸಂಗ್ರಹವನ್ನು ನೋಡಿ ಕಳಿಸಿಕೊಡಲಾಗುವುದು ಎಂದು ಎಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.