ಬಾಳೆಹಣ್ಣಿನ ನಾರಿನಿಂದ ನ್ಯಾಪ್ಕಿನ್
Team Udayavani, Aug 21, 2019, 5:00 AM IST
ನವದೆಹಲಿ: ಐಐಟಿ ದೆಹಲಿಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವ ‘ಸ್ಯಾನ್ಫೆ’ ಸ್ಟಾರ್ಟ್‌ಅಪ್ ಕಂಪನಿಯೊಂದು, ಬಾಳೆಹಣ್ಣಿನಲ್ಲಿರುವ ನಾರಿನ (ಫೈಬರ್) ಅಂಶದಿಂದ ಸ್ಯಾನಿಟರ್ ನ್ಯಾಪ್ಕಿನ್‌ಗಳನ್ನು ತಯಾರಿಸಿರುವುದಾಗಿ ಹೇಳಿದೆ. ಇದು ಮರುಬಳಕೆಯಾಗುವ ನ್ಯಾಪ್ಕಿನ್‌ಗಳಾಗಿದ್ದು, ಕನಿಷ್ಠ 120 ಬಾರಿಯಾದರೂ ಅವನ್ನು ಬಳಸಬಹುದು ಎಂದು ಕಂಪನಿ ಹೇಳಿದೆ.
ಈ ಮಾದರಿಯ ಎರಡು ನ್ಯಾಪ್ಕಿನ್‌ಗಳ ಜೋಡಿಗೆ 199 ರೂ. ಬೆಲೆ ಇರಲಿದ್ದು, ಈ ತಂತ್ರಜ್ಞಾನದ ಮೇಲಿನ ಹಕ್ಕುಗಳಿಗಾಗಿ ಸ್ಯಾನ್ಫೆ ಸಂಸ್ಥೆ ಪೇಟೆಂಟ್ ಅರ್ಜಿಯನ್ನೂ ಸಲ್ಲಿಸಿದೆ.
ಈ ಕುರಿತಂತೆ ಮಾತನಾಡಿದ ಸ್ಟಾರ್ಟಪ್‌ನ ಸಹ-ಸಂಸ್ಥಾಪಕ ಅರ್ಚಿತ್ ಅಗರ್ವಾಲ್, ”ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾಪ್ಕಿನ್‌ಗಳು, ಪ್ಲಾಸ್ಟಿಕ್ ಮತ್ತಿತರ ಕೃತಕ ಸಾಮಗ್ರಿಗಳಿಂದ ತಯಾರಿಸ್ಪಟ್ಟಿರುತ್ತವೆ. ಇವು ಕೊಳೆಯಲು 50ರಿಂದ 60 ವರ್ಷ ಬೇಕಾಗಬಹುದು. ಅವುಗಳ ಸೂಕ್ತ ನಿರ್ವಹಣಾ ವ್ಯವಸ್ಥೆ ಇಲ್ಲದಿರುವುದರಿಂದ ಪರಿಸರಕ್ಕೂ ಹಾನಿ. ಹಾಗಾಗಿ, ದೆಹಲಿ ಐಐಟಿ ಪ್ರಾಧ್ಯಾಪಕರ ಸಲಹೆಯೊಂದಿಗೆ ಪರಿಸರ ಸ್ನೇಹಿ ನ್ಯಾಪ್ಕಿನ್ ತಯಾರಿಸಿದ್ದೇವೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.