ಮಠದ ಅಷ್ಟಮಿ : ಗೋವಿಂದ ಎನ್ನಿರೋ… ಕೃಷ್ಣ ನಾಮ ಭಜಿಸಿರೋ…
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ದಿನ ಪರ್ಯಾಯ ಶ್ರೀಪಾದರ ಸಹಿತ ಇತರೇ ಯತಿಗಳು ಮತ್ತು ಕೃಷ್ಣ ಭಕ್ತರು ಉಪವಾಸ ವೃತವನ್ನು ಆಚರಿಸಿ ಕೃಷ್ಣ ನಾಮಾವಳಿ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಜನ್ಮಾಷ್ಟಮಿಯ ದಿನ ಶ್ರೀ ಕೃಷ್ಣ ಮಠ ಮತ್ತು ಕೃಷ್ಣ ಪೂಜೆಯ ವಿಶೇಷ ಚಿತ್ರಗ್ಯಾಲರಿ ಇಲ್ಲಿದೆ.
ಚಿತ್ರಗಳು: ಆಸ್ಟ್ರೋ ಮೋಹನ್