ಉದ್ಘಾಟನೆಯಾದ 22 ಗಂಟೆಗಳಲ್ಲಿ ಕುಸಿದ ಕಾಲುವೆ
Team Udayavani, Sep 1, 2019, 5:00 AM IST
ರಾಂಚಿ: 2,176 ಕೋಟಿ ರೂ. ವೆಚ್ಚದಲ್ಲಿ 42 ವರ್ಷಗಳ ಕಾಲ ನಿರ್ಮಾಣಗೊಂಡ ಕಾಲುವೆ ಉದ್ಘಾಟನೆಯಾದ 24 ಗಂಟೆಗಳಲ್ಲಿ ಕುಸಿದಿದೆ. ಜಾರ್ಖಂಡ್ನ ಬಿಷ್ಣುಗರ್ನ ಹಜಾರಿಬಾಗ್ನಲ್ಲಿ ಪ್ರವಾಹ ತಡೆಯುವ ನಿಟ್ಟಿನಲ್ಲಿ ಈ ಕಾಲುವೆ ನಿರ್ಮಿಸಲಾಗಿತ್ತು. ಇದು ಅರಂಭವಾದಾಗ ಅಂದಾಜು ವೆಚ್ಚ 12 ಕೋಟಿ ರೂ ಇತ್ತು. ಕಾಮಗಾರಿ ಮುಗಿಯುವ ವೇಳೆ 2,176 ಕೋಟಿಗೆ ತಲುಪಿತು. ಬುಧವಾರವಷ್ಟೇ ಅದ್ಧೂರಿ ಸಮಾರಂಭದಲ್ಲಿ ಸಿಎಂ ರಘುಬರ್ ದಾಸ್ ಇದನ್ನು ಉದ್ಘಾಟಿಸಿದ್ದರು. ಇದಾದ 22 ಗಂಟೆಗಳಲ್ಲಿ ಇದು ಕುಸಿದಿದೆ.
ಇಲಿಗಳು ಹಲವಾರು ರಂಧ್ರಗಳನ್ನು ಮಾಡಿದ್ದವು ಇದಕ್ಕೆ ಸಿಮೆಂಟು ಪ್ಲಾಸ್ಟರ್ ಮಾಡದೇ ಇದ್ದ ಕಾರಣ ಈ ದುರಂತ ಸಂಭವಿಸಿದೆ ಎಂದು ಸರಕಾರದ ಇಲಾಖೆಗಳು ಗುತ್ತಿಗೆದಾರರನ್ನು ದೂರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.