ಬಹು ಕೋಟಿ ವೆಚ್ಚದ ಸಾಹೋ ಫ್ರೆಂಚ್ ಸಿನಿಮಾದ ನಕಲು? ಯಾವ ಸಿನಿಮಾ ಗೊತ್ತಾ?
Team Udayavani, Sep 3, 2019, 1:25 PM IST
“ಸಾಹೋ” ಟಾಲಿವುಡ್ ಸೇರಿದಂತೆ ಬಹಭಾಷೆಯಲ್ಲಿ ತೆರೆ ಕಂಡ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಸಾಹೋ ಚಿತ್ರ ತಂಡದ ಮೇಲೆ ಫ್ರೆಂಚ್ ನಿರ್ದೇಶಕರೊಬ್ಬರು ಚಿತ್ರವನ್ನು ನಕಲಿಸಲಾಗಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ.
ಜೆರೋಮ್ ಸಾಲೆ ಎಂಬ ಫ್ರೆಂಚ್ ಚಲನಚಿತ್ರ ನಿರ್ಮಾಣಕಾರ ಸಾಹೋ ಎನ್ನುವ ಭಾರತೀಯ ಚಿತ್ರವನ್ನು ತನ್ನ “ಲಾರ್ಗೊ ವಿಂಚ್” ಚಿತ್ರದಿಂದ ನಕಲು ಮಾಡಿ ನಿರ್ಮಿಸಿದ್ದಾರೆ ಅನ್ನುವ ಅರೋಪವನ್ನು ಟ್ವೀಟ್ ಮೂಲಕ ಮಾಡಿದ್ದಾರೆ. ಲಾರ್ಗೊ ವಿಂಚ್ ಎನ್ನುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 2008 ರಲ್ಲಿ ತೆರೆಕಂಡಿತ್ತು. ಚಿತ್ರದ ಕಥೆ ಬೆಲ್ಜಿಯಂನ ಕಾಮಿಕ್ ಪುಸ್ತಕ ಲಾರ್ಗೊ ವಿಂಚ್ ಅನ್ನು ಆಧರಿಸಿದೆ. ಚಿತ್ರದಲ್ಲಿ ಟೋಮರ್ ಸಿಸ್ಲೆ ಮತ್ತು ಕ್ರಿಸ್ಟಿನ್ ಸ್ಕಾಟ್ ಥಾಮಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಜೆರೋಮ್ ಸಾಲೆ ಮಾಡಿರುವ ಆರೋಪಕ್ಕೆ ಸಾಹೋ ಚಿತ್ರತಂಡ ಪ್ರತಿಕ್ರಿಯೆ ಇನ್ನಷ್ಟೇ ನೀಡಬೇಕಿದೆ. ಸದ್ಯ ಸಾಹೋ ಪ್ರೇಕ್ಷಕರಿಗೆ ತುಸು ನಿರಾಸೆಗೊಳಿಸಿದ್ರು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.
It seems this second “freemake” of Largo Winch is as bad as the first one. So please Telugu directors, if you steal my work, at least do it properly?
And as my “Indian career” tweet was of course ironic, I’m sorry but I’m not gonna be able to help. https://t.co/DWpQJ8Vyi0
— Jérôme Salle (@Jerome_Salle) September 1, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.