ಈಗ ರಿಕ್ಷಾ ಚಾಲಕನ ಸರದಿ; ನಿಯಮ ಉಲ್ಲಂಘನೆಗೆ 32 ಸಾವಿರ ರೂ.ದಂಡ
ನಿನ್ನೆ ಸ್ಕೂಟರ್ ಸವಾರನಿಗೆ 23 ಸಾವಿರ ರೂ. ದಂಡ
Team Udayavani, Sep 4, 2019, 3:50 PM IST
ಹೊಸದಿಲ್ಲಿ: ಸಂಚಾರ ನಿಯಮ ಉಲ್ಲಂಘನೆಗೆ ಹೊಸ ದಂಡ ಮೊತ್ತ ಸೆ.1 ರಿಂದ ಜಾರಿಯಾದ ಬೆನ್ನಲ್ಲೇ ಸಾವಿರಾರು ದಂಡ ಹಾಕಿಸಿಕೊಳ್ಳುವವರ ಸಂಖ್ಯೆ ಏರತೊಡಗಿದೆ. ನಿನ್ನೆಯಷ್ಟೇ ಗುರುಗ್ರಾಮದಲ್ಲಿ ಸ್ಕೂಟರ್ ಸವಾರನೊಬ್ಬ ದಾಖಲೆ, ಹೆಲ್ಮೆಟ್ ಇಲ್ಲದ್ದಕ್ಕೆ 23 ಸಾವಿರ ರೂ. ದಂಡ ಹಾಕಿಸಿಕೊಂಡಿದ್ದು, ಈಗ ಅದೇ ಗುರುಗ್ರಾಮದಲ್ಲಿ ರಿಕ್ಷಾ ಚಾಲಕನೊಬ್ಬ ದಾಖಲೆ ನೀಡದ್ದಕ್ಕೆ 32 ಸಾವಿರ ರೂ. ದಂಡ ಹಾಕಿಸಿಕೊಂಡಿದ್ದಾನೆ.
ಈ ರಿಕ್ಷಾ ಚಾಲಕನ ಬಳಿ ಪರವಾನಿಗೆ, ನೋಂದಣಿ ಪ್ರಮಾಣಪತ್ರ, ಮಾಲಿನ್ಯ ಪ್ರಮಾಣಪತ್ರ, ವಿಮೆ ಇತ್ಯಾದಿ ದಾಖಲೆಗಳು ಇರಲಿಲ್ಲ ಎನ್ನಲಾಗಿದೆ.ಹೊಸ ಕಾನೂನು ಪ್ರಕಾರ ಪರವಾನಿಗೆ ಹೊಂದಿರದಿದ್ದರೆ 5 ಸಾವಿರ ರೂ. ದಂಡ ಕಟ್ಟಬೇಕು. ಈ ಮೊದಲು 500 ರೂ. ದಂಡ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.