ಟ್ರಿಪಲ್‌ ರಿಯರ್‌ ಕೆಮರಾ ಹೊಂದಿರುವ ಇನ್ಫಿನಿಕ್ಸ್‌ ಹಾಟ್‌ 8

Team Udayavani, Sep 6, 2019, 5:28 AM IST

b-39

ಕೆಮರಾ ವಿಶೇಷತೆಗಳನ್ನು ಇಷ್ಟ ಪಡುವ ಮೊಬೈಲ್ ಪ್ರಿಯರಿಗಾಗಿಯೇ ನೂತನ ಇನ್ಫಿನಿಕ್ಸ್‌ ಹಾಟ್ ಮೊಬೈಲ್ ಪೋನ್‌ಗಳು ಮಾರುಕಟ್ಟೆಗೆ ಬಂದಿವೆ. ಇನ್ಫಿನಿಕ್ಸ್ ಹಾಟ್ 8 ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕೆಮರಾ, 5,000 ಮೆಗಾಹರ್ಟ್ಸ್ ಬ್ಯಾಟರಿ, ಎಲ್ಇಡಿ ಫ್ಲ್ಯಾಶ್‌ ಬೆಂಬಲದೊಂದಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕೆಮರಾ ಮತ್ತು ವಾಟರ್‌ ಡ್ರಾಪ್‌ ಶೈಲಿಯ ದರ್ಜೆಯೊಂದಿಗೆ 6.52 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿದೆ. ಎರಡು ಬಣ್ಣಗಳಲ್ಲಿ ಈ ಫೋನ್‌ ಲಭ್ಯವಿದೆ. ಕಂಪನಿಯು ಅಕ್ಟೋಬರ್‌ 30 ರವರೆಗೆ ಫೋನಿನ ಮೇಲೆ ಪರಿಚಯಾತ್ಮಕ ಕಡಿಮೆ ಬೆಲೆಯನ್ನು ಘೋಷಿಸಿದೆ

ಇನ್ಫಿನಿಕ್ಸ್ ಹಾಟ್ 8 ವಿಶೇಷತೆಗಳು
ಆಂಡ್ರಾಯ್ಡ್ ಪೈ ಆಧರಿಸಿ ಡ್ಯುಯಲ್ ಸಿಮ್‌ (ನ್ಯಾನೋ) ಇನ್ಫಿನಿಕ್ಸ್‌ ಹಾಟ್ 8 ಎಕ್ಸ್ಒಎಸ್‌ 5.0 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು 6.52-ಇಂಚಿನ ಎಚ್‌ಡಿ, ವಾಟರ್‌ಡ್ರಾಪ್‌-ಶೈಲಿಯ ಡಿಸ್‌ಪ್ಲೇ, 2.5 ಡಿ ಗ್ಲಾಸ್‌ ಪ್ರೊಟೆಕ್ಷನ್‌ ಹೊಂದಿದೆ. 2 ಮೆಗಾಹರ್ಟ್ಸ್ ಝೆಡ್‌ ಆಕ್ಟಾಕೋರ್‌ ಮೀಡಿಯಾ ಟೆಕ್‌ ಹೆಲಿಯೊ ಪಿ 22 ಪ್ರೊಸೆಸರ್‌ ಹೊಂದಿದೆ. ಆ್ಯಂಡ್ರಾಯ್ಡ ಪೈ ಮೂಲಕ ಕಾರ್ಯನಿರ್ವಹಿಸುತ್ತದೆ. ವೈಪೈ, ಜಿಪಿಎಸ್‌, ಬ್ಲೂಟೂತ್‌, ಯುಎಸ್‌ಬಿ ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.

ಇನ್ಫಿನಿಕ್ಸ್ ಹಾಟ್ 8 ಬೆಲೆ
4 ಜಿಬಿ ರ್ಯಾಮ್‌ + 64 ಜಿಬಿ ಶೇಖರಣಾ ಸಂಯೋಜನೆಗೆ ಇನ್ಫಿನಿಕ್ಸ್‌ ಹಾಟ್ 8 ಭಾರತದಲ್ಲಿ ಅಂದಾಜು 8,000 ರೂ.ಗಳು.

ಕೆಮರಾ ವಿಶೇಷತೆ
ಇದರ ರಿಯರ್‌ ಕೆಮರಾ 13 ಮೆಗಾ ಫಿಕ್ಸೆಲ್ ಮತ್ತು 2 ಮೆಗಾ ಫಿಕ್ಸೆಲ್ ವೈಡ್‌ ಆ್ಯಂಗಲ್ ಆಗಿದೆ. ಫ್ರೆಂಟ್ ಕೆಮರಾ 8 ಮೆಗಾಫಿಕ್ಸೆಲ್ ಹಾಗೂ 2.0 ಅಪರ್ಚರ್‌ ಹೊಂದಿದೆ. ವೈಡ್‌ಆಂಗಲ್ ಸೆಲ್ಫಿ ಇದರ ವಿಶೇಷತೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.