ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಟ್ವೀಟರ್‌ನಲ್ಲಿ ಆಗ್ರಹ ಅಭಿಯಾನ
#Tulu #TuluTo8thSchedule , #TuluOfficialinKA_KL ಹ್ಯಾಶ್ ಟ್ಯಾಗ್ ಮೂಲಕ ಟ್ವೀಟರ್ ನಲ್ಲಿ ಆಗ್ರಹದ ಅಭಿಯಾನ
Team Udayavani, Sep 8, 2019, 9:48 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು: ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಟ್ವೀಟರ್ ನಲ್ಲಿ ಅಭಿಯಾನ ಪ್ರಾರಂಭಗೊಂಡಿದೆ. ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಈ ರೀತಿಯ ಆಂದೋಲನಗಳು ನಡೆದಿತ್ತು. ಇದೀಗ ತುಳು ಭಾಷಿಕರ ಈ ಹೋರಾಟಕ್ಕೆ ರಾಜ್ಯದ ಇತರ ಕಡೆಯಿಂದಲೂ ಭಾರೀ ಬೆಂಬಲ ವ್ಯಕ್ತವಾಗಿದೆ.
@JaiTulunadOrg I’m very proud of my Tulu language and ur tulu culture.. Bhootharadane one of the rich culture of tulunadu.. Following my drawing dedicated for Tulu samskruti.. With also asking official status #TuluOfficialinKA_KL #TuluTo8thSchedule @nalinkateel @BSYBJP pic.twitter.com/gUi4VGhHom
— Bharath Gowda (@Bharath01881237) September 8, 2019
ಈ ಹಿಂದಿನ ಎಲ್ಲಾ ಸರಕಾರಗಳು ತುಳುವನ್ನು ಕಡೆಗಣಿಸುತ್ತಲೇ ಬಂದಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜನರ ಮನವಿಗಳಿಗೆ ಬೆಂಬಲ ಲಭಿಸಿರಲಿಲ್ಲ. ಇದೀಗ ಮತ್ತೆ, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ತುಳುವರ ಆಗ್ರಹಕ್ಕೆ ಇದೀಗ ಟ್ವೀಟರ್ ಅಭಿಯಾನದ ಮೂಲಕ ಸೋಷಿಯಲ್ ಮೀಡಿಯಾ ಹೋರಾಟದ ಸ್ಪರ್ಶ ದೊರೆತಂತಾಗಿದೆ
Land of diverse culture Tulunadu and it’s unique language Tulu deserves recognition doesn’t it? #TuluTo8thSchedule #Tulu#TuluOfficialinKA_KL @PMOIndia @CMofKarnataka @AmitShah pic.twitter.com/ukPJuKik4v
— Udupi Memes (@Udupi_Memes_UM) September 8, 2019
ತುಳು ಭಾಷಿಕರ ಹೋರಾಟಕ್ಕೆ ಜನಪ್ರತಿನಿಧಿಗಳು, ಚಿತ್ರ ನಟರ ಬೆಂಬಲ
ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಟ್ವೀಟರ್‌ನಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಕನ್ನಡ ಮತ್ತು ತುಳು ಭಾಷೆಯ ಚಿತ್ರ ನಟರು ಹಾಗೂ ಜನಪ್ರತಿನಿಧಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರನಟರಾಗಿರುವ ತುಳುನಾಡಿನವರೇ ಆಗಿರುವ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಕನ್ನಡದ ಜನಪ್ರಿಯ ನಟ ಜಗ್ಗೇಶ್ ಅವರೂ ಸಹ ಈ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
#ತುಳು ಸಹೋದರರೆ ಉಸಾರ್ ಉಲ್ಲೇರ!ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ!
ಹೌದು ತುಳು ಭಾಷೆ ಭಾರತದ ಸನಾತನ ಭಾಷೆ!ಸನಾತನ ಕನ್ನಡದ ಸಹೋದರ ಭಾಷೆ ಉಳಿಯಲು ತುಳು ಭಾಷೆಯ ಎಲ್ಲಾಪಕ್ಷದ ನಾಯಕರು ಚಿಂತಕರು ಸಾಹಿತಿಗಳು ಮಾಧ್ಯಮದಲ್ಲಿರುವವರು ನಟನಟಿ ಪ್ರಾಮಾಣಿಕವಾಗಿ ಯತ್ನಿಸಬೇಕು!
ಭಾಷೆ ಉಳಿದರೆ ಸನಾತನ ಭಾವನೆ ಉಳಿಯುತ್ತದೆ!ಶುಭದಿನ— ನವರಸನಾಯಕ ಜಗ್ಗೇಶ್ (@Jaggesh2) September 8, 2019
ಇನ್ನು ಈ ಅಭಿಯಾನಕ್ಕೆ ಕರಾವಳಿ ಭಾಗದ ಜನಪ್ರತಿನಿಧಿಗಳೂ ಸಹ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ಅಭಿಯಾನವನ್ನು ಬೆಂಬಲಿಸಿ ತುಳು ಭಾಷೆಯಲ್ಲೇ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರ ಮೂಲದ ಸತೀಶ್ ಆಚಾರ್ಯ ಅವರೂ ಸಹ ತಮ್ಮ ಈ ಹಿಂದಿನ ಕಂಬಳ ಸಂಬಂಧಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡುವ ಮೂಲಕ ಈ ಅಭಿಯಾನಕ್ಕೆತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
Our culture our pride! #TuluOfficialinKA_KL @CMofKarnataka pic.twitter.com/6nplcn365z
— Vilas Nayak (@VilasNayak) September 8, 2019
Tulu is as much part of me, as much close to me as Kannada. Tulu is a culture, not just a language. Richly deserves the recognition both at state and national level. #TuluOfficialinKA_KL #TuluTo8thSchedule pic.twitter.com/vTeG5Rxay6
— Satish Acharya (@satishacharya) September 8, 2019
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಅಗ್ರಹಿಸಿ #Tulu #TuluTo8thSchedule , #TuluOfficialinKA_KL ಎಂಬೆಲ್ಲಾ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟರ್ ನಲ್ಲಿ ಆಗ್ರಹದ ಅಭಿಯಾನ ನಡೆಯುತ್ತಿದೆ.
I have always been and will always be with you all when it comes to uplifting of our language, culture and age old traditions. Although I believe this just can’t happen through social media alone. Tulu samodaya has to come together and talk to respective officials. https://t.co/pocBMvVOft
— Rakshit Shetty (@rakshitshetty) September 8, 2019
Tulu is not sublang of Kannada. Stop hiding the fact K’taka govt. Where is paid media? Karnataka mean not only kannada TULU also is there. We have our own culture stop calling us kannadigaru aswell am a proud TULUVEDI!! #TuluOfficialinKA_KL#TuluTo8thSchedule #PMNarendraModi pic.twitter.com/8Z79dkdd3w
— Mikshith Gowda (@MikshithG) September 8, 2019
Tulu is spoken widely over southern part of coastal Karnataka & northern tip of Kerala, by people indifferent of Cast & Religion. In remote areas, old people may not know any language other than Tulu !
Include #TuluTo8thSchedule of d Constitution#TuluOfficialinKA_KL https://t.co/psQXWC0hH7
— Ravish Bhat Pedamale (@ravishbhatp) September 8, 2019
Tulu being one of the oldest Dravidian languages needs a constitutional recognition.Hope political differences are kept aside & everyone strives towards including the language in 8th Schedule.#TuluTo8thSchedule .#TuluOfficialinKA_KL
— Capt Brijesh Chowta | ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) September 8, 2019
#tuluofficialinka_kl #TuluOfficialinKA_KL
Tulu is not only a language, it’s a feeling. It’s our pride. Please save & support our language and include it in a 8th schedule of Constitution.#TuluOfficialinKA_KL
#TuluTo8thSchedule pic.twitter.com/RFdpUzzrFl@CMofKarnataka— Ashok V Shetty (@AshokVShetty4) September 8, 2019
Beautiful!#TuluOfficialinKA_KL #TuluTo8thSchedule https://t.co/FwEpPeB5b2
— Tabitha ಕಾರ್ಕಳ (@alvatabitha) September 8, 2019
Tulu has it’s own script.#TuluTo8thSchedule#TuluOfficialinKA_KL pic.twitter.com/XdQPEePuB4
— Shruthik K Kotian⚡ (@shruthik_kotian) September 8, 2019
Tulu is a language of the masses, language of the people who have struggled for centuries,Today this language is struggling for its identity in a country which is being considered to be the world’s largest democracy and proclaims the “Unity in Diversity” #TuluTo8thSchedule pic.twitter.com/p4aIjueMvN
— Kudla Trolls (@KudlaTrolls) September 8, 2019
Center should understand hindi isn’t sole language of this nation. Likewise Karnataka and Kerala should understand Tulu is also the language of their state. #TuluOfficialInKA_KL#TuluTo8thSchedule#TuluAsAdministrativeLanguage #WeDontWantHindiDivas #WeWantBharataBhashaDivasa pic.twitter.com/ZWD5yqRlbV
— Tuḷu | ತುಳು | തുളു | තුළු (@savetulunaad) September 3, 2019
ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು.. ಯಾವಾಗ ಸೇರಿಸುತ್ತೀರಿ ಚುನಾವಣೆ ಬಂದಾಗ ಇದರ ಬಗ್ಗೆ ಮಾತು ಬರುತ್ತದೆ ಚುನಾವಣೆ ಮುಗಿದ ನಂತರ ದಿನ ಮಾತೇ ಇಲ್ಲ.. ಯಾಕೆ… ವಿನೋದ್ ಶೆಟ್ಟಿ@BsyBjp@HPoonja@KotasBJP@RaghupathiBhat@HPoonja@KotasBJP@karkalasunil #TuluTo8thSchedule pic.twitter.com/xK1WoSgOdo
— ಬಂಟ್ಸ್ ಯೂತ್ ವಿಂಗ್ ಉಡುಪಿ ಮಂಗಳೂರು (@XDzNL3a7nYCk6Wy) September 1, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.