ತಮ್ಮ ದೇಶ ಗೆದ್ದ ಖುಷಿಯಲ್ಲಿ ಈ ಮಕ್ಕಳ ಸಂಭ್ರಮಾಚರಣೆ ನೋಡಿ..
Team Udayavani, Sep 10, 2019, 7:10 PM IST
ಕ್ರೀಡಾ ಲೋಕದಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಿರುತ್ತವೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ರಂಜಿಸುವುದು ಕ್ರಿಕೆಟ್. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕೆಲವೊಮ್ಮೆ ಒಂದೇ ಒಂದು ಸೋಲು ತಂಡವನ್ನು ಬೆಂಬಲಿಸುವ ಸಾವಿರಾರು ದೇಶ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡುತ್ತದೆ. ಕೆಲವೊಮ್ಮೆ ತಮ್ಮ ಮೆಚ್ಚಿನ ತಂಡ ಗೆದ್ದರೆ ಆ ಗೆಲುವಿನ ಸಂಭ್ರಮಕ್ಕೆ ಕೊನೆಯೇ ಇರದು.
ಕ್ರಿಕೆಟ್ ಶಿಶುಗಳೆಂದು ಕರೆಯುವ ಅಫ್ಘಾನಿಸ್ತಾನ ನಿನ್ನೆ ಚಿತ್ತಗಾಂಗ್ ನಲ್ಲಿ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶವನ್ನು ಮಣಿಸಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ವಿಜಯ ಅಫ್ಫಾನ್ ಗಳ ಪಾಲಿಗೆ ಚರಿತ್ರೆ. ಅಫ್ಘಾನಿಸ್ತಾನದ ಈ ದಾಖಲೆಯನ್ನು ಕ್ರಿಕೆಟ್ ವಲಯ ಮೆಚ್ಚಿಕೊಂಡಿದೆ. ಎಲ್ಲೆಡೆಯಿಂದ ರಶೀದ್ ಪಡೆಗೆ ಅಭಿನಂದನೆಗಳು ರವಾನೆಯಾಗುತ್ತಿವೆ.
ಮಳೆಯ ಕಾರಣದಿಂದ ದಿನದ ಅಂತಿಮ ದಿನದ ಕಡೆಯ ಅವಧಿಯಲ್ಲಿ ಕೇವಲ 10 ಓವರ್ ಗಳ ಪಂದ್ಯ ನೆಡದಿತ್ತು. ಅಫ್ಘಾನ್ ಗೆಲುವಿಗೆ 10 ಓವರ್ ಸಾಕಿತ್ತು. ಅಂತಿಮ ಕ್ಷಣದಲ್ಲಿ ರಶೀದ್ ಖಾನ್ ಬೌಲಿಂಗ್ ದಾಳಿಗೆ ಬಾಂಗ್ಲಾ ಹುಲಿಗಳು ತತ್ತರುಸಿ ಹೋಯಿತು. ಅಫ್ಘಾನ್ ತನ್ನ ಚೊಚ್ಚಲ ಟೆಸ್ಟ್ ಪ್ರಶಸ್ತಿಯನ್ನು ಎತ್ತಿ ಸಂಭ್ರಮಾಚರಿಸಿದರು.
ಟಿವಿ ಎದುರು ಕೂತ ಪುಟ್ಟ ಮಕ್ಕಳು ಅಫ್ಘಾನಿಸ್ತಾನ ಗೆದ್ದಾಗ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಶಫೀಕ್ ಸ್ಟಾನಿಕ್ಜೈ ತಮ್ಮ ಟ್ವಿಟರ್ ಖಾತೆಯಲ್ಲಿ ಮಕ್ಕಳ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಈ ವಿಡೀಯೋ ಓಗ ವೈರಲ್ ಆಗಿದೆ.ಇಲ್ಲಿದೆ ನೋಡಿ ಆ ವಿಡೀಯೋ..
This is what it means to us as Nation, love u all #BlueTigers. @rashidkhan_19 u r a living super star in the cricket globe@MohammadNabi007 am sure u must be happy for such a wonderful ending of ur test career pic.twitter.com/rq6wBkNUe4
— Shafiq Stanikzai (@ShafiqStanikzai) September 9, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.