ಬಹುಭಾಷಾ ಹಾಡುಗಳ ಮೂಲಕ ಗಮನಸೆಳೆದ ಕಾಟಿಪಳ್ಳದ ಹಿರಿಯ ಮಹಿಳೆ
Team Udayavani, Sep 18, 2019, 5:21 AM IST
ಸುರತ್ಕಲ್: ಈಚೆಗೆ ಲತಾಮಂಗೇಶ್ಕರ್ ಅವರಂತೆ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಹೀರೋಯಿನ್ ಆಗಿ ಸುದ್ದಿಗೆ ಬಂದು ಹೊಸ ಬದುಕು ಕಂಡಿರುವ ರಾನು ಮಂಡಲ್ ಎಂಬ ಭಿಕ್ಷುಕಿಯ ಕಥೆ ನಾವೆಲ್ಲಾ ತಿಳಿದಿದ್ದೇವೆ. ಆಕೆಯ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿ ಅಭಿಮಾನಿಗಳು ಹುಟ್ಟಿಕೊಂಡರು. ಇದೆಲ್ಲ ದೂರದ ಕಥೆಯಾದರೆ ಈಗ ಇಂಥದೇ ಹಾಡುಗಳ ಮೂಲಕ ಕಾಟಿಪಳ್ಳದ ಹಿರಿಯ ಮಹಿಳೆಯೋರ್ವರು ವಾಟ್ಸಾಪ್ ಗ್ರೂಪ್ಗ್ಳಲ್ಲಿ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ.
ಲೀಲಾ ಶೆಟ್ಟಿ ಸುರತ್ಕಲ್ ಸಮೀಪದ ಮೂರನೆಯ ಬ್ಲಾಕ್ ನಿವಾಸಿ. 61 ವರ್ಷದ ಅವರು ಯುವ ಸಂಗೀತಗಾರರು ನಾಚುವಂತೆ ಹಿಂದಿ ಕನ್ನಡ-ತುಳು ಸಹಿತ ಹಲವು ಭಾಷೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. ಕೃಷ್ಣಾಪುರದ ರವೀಂದ್ರ ಆಚಾರ್ಯ ಅವರು ಲೀಲಾ ಶೆಟ್ಟಿಯ ಹಾಡುಗಳ ತುಣುಕುಗಳನ್ನು ವಾಟ್ಸಾಪ್ ಮೂಲಕ ಹರಿಯಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.