ಒಂದು ತುತ್ತಿನ ಕತೆ
ಒಂದು ಫೋಟೊ ಕತೆ
Team Udayavani, Sep 21, 2019, 2:00 AM IST
ಶಿರ್ಲಾಲ್ನ ಕಿರುದಾರಿಯೊಂದರಲ್ಲಿ ಸಾಗುತ್ತಿದ್ದಾಗ, ಸಿಕ್ಕಿದ್ದು “ಪುಟ್ಟಣ್ಣ’ ಎಂಬವರ ಪುಟ್ಟ ಮನೆ. ಪುಟ್ಟಣ್ಣ ಅವರು ತನ್ಮಯವಾಗಿ ಬುಟ್ಟಿ ಹೆಣೆಯುತ್ತಿದ್ದರು. ಅವರ ಹೊಟ್ಟೆಯೊಳಗೆ, ಹಸಿವಿನ ತಂಬೂರಿ ಬಾರಿಸುತ್ತಿದ್ದಾಗ, ಅವರ ಮುದ್ದಿನ ಮಡದಿ, ತುತ್ತಿನ ತಯಾರಿಯಲ್ಲೇ ಸಂಗೀತ ಕಚೇರಿ ಏರ್ಪಡಿಸಿದ್ದರು. ಐದಾರು ನಿಮಿಷ ಅಕ್ಕಿ ಆರಿಸುವ ಕೆಲಸದಲ್ಲೂ ಕಾಣಸಿಗುವ, ಕೇಳಸಿಗುವ ಈ ಪುಟ್ಟ ಸಂಗೀತ, ಹಳ್ಳಿಯ ಜೀವಿಗಳ ಜತೆಗೇ ಗಂಧವಾಗಿ ಬೆರೆತಿದೆ. ಪಟ್ಟಣದ ಕುಕ್ಕರ್ನ ವಿಷಲ್ಲುಗಳ ಮುಂದೆ, ಶಾಸ್ತ್ರೀಯವಾಗಿ ಕಿವಿಗೆ ತಂಪೆರೆವ ಈ ಗಜಲ್ಲುಗಳಲ್ಲಿ ಏನೋ ಮಾಂತ್ರಿಕತೆಯಿದೆ.
– ಅಂಚನ್ ಸುಜೀತ್ – ಶಿರ್ಲಾಲು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.