ನಿಜವಾದ ಗಣಿತಜ್ಞ

ಬಾರೋ ಸಾಧಕರ ಕೇರಿಗೆ

Team Udayavani, Oct 1, 2019, 5:00 AM IST

a-1

ರಷ್ಯಾದ ಭೌತಶಾಸ್ತ್ರಜ್ಞ ಐಗೋರ್‌ ಟಾಮ್‌, 1958ರ ನೊಬೆಲ್‌ ಪ್ರಶಸ್ತಿ ಪಡೆದ ಪ್ರತಿಭಾವಂತ. ಅವನು ಉಕ್ರೇನಿನ ಒಡೆಸ್ಸಾ ವಿಶ್ವವಿದ್ಯಾಲಯದಲ್ಲಿ ಭೌತವಿಇಜ್ಞಾನದ ಪೊ›ಫೆಸರ್‌ ಆಗಿ ಕೆಲಸ ಮಾಡುತ್ತಿದ್ದ. ರಷ್ಯನ್‌ ಕ್ರಾಂತಿ ನಡೆಯುತ್ತಿದ್ದ ದಿನಗಳವು. ಎಲ್ಲೆಲ್ಲೂ ಆಹಾರದ ಕೊರತೆ ಕಾಡುತ್ತಿತ್ತು. ನಗರದ ಜನ ಕೂಡ ಅಕ್ಕಿಬೇಳೆ ಕೊಳ್ಳಲು ಹತ್ತಿರದ ಯಾವುದಾದರೂ ಹಳ್ಳಿಗೆ ಹೋಗಿ ಬರಬೇಕಿದ್ದ ವಿಷಮ ಪರಿಸ್ಥಿತಿ. ಐಗೋರ್‌ ಕೂಡ ಅಕ್ಕಿ – ತರಕಾರಿಯೇನಾದರೂ ಸಿಗುತ್ತೋ ನೋಡಲು ಪಕ್ಕದ ಹಳ್ಳಿಗೆ ಹೋಗಿದ್ದ. ಅವನ ದುರದೃಷ್ಟಕ್ಕೆ ಅದೇ ಸಮಯದಲ್ಲಿ ಇಡೀ ಹಳ್ಳಿಯನ್ನು ಕ್ರಾಂತಿಕಾರಿಗಳು ಆಕ್ರಮಿಸಿಬಿಟ್ಟರು.

ಕ್ರಾಂತಿಕಾರಿಗಳ ನಾಯಕ, ಐಗೋರ್‌ನನ್ನು ಹಿಡಿದುಹಾಕಿದ. ಬಟ್ಟೆಬರೆಯಲ್ಲಿ ಹೊರಗಿನವನೆಂದು ಎದ್ದು ಕಾಣುತ್ತಿದ್ದ ಅವನನ್ನು ನಾಯಕ ಎಲ್ಲಿಯವನೆಂದು ವಿಚಾರಿಸಿದ. ಐಗೋರ್‌ ತನ್ನ ಪೂರ್ವಾಪರ ಹೇಳಿಕೊಂಡ. ನಗರದ ವಿಶ್ವವಿದ್ಯಾಲಯದಲ್ಲಿ ಪೊ›ಫೆಸರ್‌ ಆಗಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದ. ಯಾವ ಸಬೆjಕ್ಟ್? ಕ್ರಾಂತಿಕಾರಿಯ ಪ್ರಶ್ನೆ. ಫಿಸಿಕ್ಸ್‌ ಎಂದರೆ ಈ ಕ್ರಾಂತಿಕಾರಿಗಳು ತನ್ನನ್ನು ಬಾಂಬಿಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಹಣ್ಣುಗಾಯಿ ಮಾಡುತ್ತಾರೆಂದು ಬಗೆದ ಐಗೋರ್‌ ಗಣಿತ ಎಂದ.

ಗಣಿತವಾ? ಹಾಗಾದರೆ, ಅನಂತ ದೂರಕ್ಕೆ ಬೆಳೆಸಬಹುದಾದ ಮೆಕ್ಲಾರಿನ್‌ ಸರಣಿಯನ್ನು ಮಧ್ಯದಲ್ಲೆಲ್ಲಾದರೂ ಕಡಿದು ನಿಲ್ಲಿಸಿದರೆ, ಫ‌ಲಿತಾಂಶದಲ್ಲಿ ಬರುವ ವ್ಯತ್ಯಾಸದ ಪ್ರಮಾಣ ಎಷ್ಟು ಹೇಳು. ಉತ್ತರ ಸರಿ ಇದ್ದರೆ ನಿನ್ನನ್ನು ಬಿಡುತ್ತೇನೆ. ಇಲ್ಲವಾದರೆ ನೇರ ಯಮಲೋಕಕ್ಕೆ ಕಳಿಸುತ್ತೇನೆ ಎಂದು ಬುರುಡೆಗೆ ಕೋವಿ ಒತ್ತಿಡಿದ ಕ್ರಾಂತಿಕಾರಿ! ಇಂಥದೊಂದು ಸನ್ನಿವೇಶವನ್ನು ಊಹಿಸಿರದಿದ್ದ ಐಗೋರ್‌ ಕಾಲೇಜು ದಿನಗಳಲ್ಲಿ ಕಲಿತು ಮರೆತಿದ್ದ ಗಣಿತವನ್ನೆಲ್ಲ ಸಾಕಷ್ಟು ನೆನಪಿಸಿಕೊಂಡು, ಒಂದಷ್ಟು ಒದ್ದಾಡಿ ಕೊನೆಗೂ ಉತ್ತರ ತೆಗೆದು ಕ್ರಾಂತಿಕಾರಿಗೆ ತೋರಿಸಿದ. ಅದನ್ನು ನೋಡಿದ ಆ ನಾಯಕ, ಕರೆಕ್ಟ್! ಬದುಕಿಕೋ ಬಡಪಾಯಿ! ಎಂದು ಐಗೋರ್‌ನನ್ನು ಬಿಟ್ಟುಬಿಟ್ಟ.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.