![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 1, 2019, 6:20 PM IST
ಮಾಗಡಿ: ವಿಶಿಷ್ಟ ಸಂಪ್ರದಾಯ ರೂಢಿಸಿಕೊಂಡು ಬಂದಿರುವ ಮಾಗಡಿ ಸಾಂಸ್ಕೃತಿಕ ರಾಯಭಾರಿಯ ಮಹತ್ವ ಪಡೆದುಕೊಂಡಿದೆ. ಮನೆಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಮಣ್ಣು, ಮರದಿಂದ ತಯಾರಿಸಿದ ಬೊಂಬೆಗಳನ್ನು ಕೂರಿಸಲಾಗುತ್ತದೆ. ಆಧುನಿಕತೆ ಬೆಳೆದಂತೆ ಹೊಸ ಸ್ಪರ್ಶ ಪಡೆದಿರುವ ಬೊಂಬೆಗಳು ಕಾಣುತ್ತಿದ್ದೇವೆ.
ಪ್ರಮುಖವಾಗಿ ದುರ್ಗಾ ದೇವಿಯ ಒಂಭತ್ತು ಅವತಾರಗಳ ಬೊಂಬೆಗಳನ್ನು ಕೆಲವು ಮನೆಗಳಲ್ಲಿ ಕೂರಿಸಲಾಗುವುದು. ಅಲ್ಲದೇ ಮರದ ಪಟ್ಟದ ಬೊಂಬೆಗಳನ್ನು ರಾಜ, ರಾಣಿ, ಗಂಡ, ಹೆಂಡತಿ, ಮಕ್ಕಳು ಇರುವ ಕುಟುಂಬದ ಬೊಂಬೆಗಳನ್ನು, ದಶಾವತಾರ, ಗಿರಿಜಾ ಕಲ್ಯಾಣ, ರಾಧಾಕೃಷ್ಣ, ಗಣೇಶ, ಸುಬ್ರಹ್ಮಣ್ಯ, ಗಾಂಧೀಜಿ, ಸುಭಾಷ್ ಚಂದ್ರ ಬೋಸ್‌ರಂತಹ ರಾಷ್ಟ್ರ ನಾಯಕರ ಬೊಂಬೆಗಳನ್ನು, ಇನ್ನು ಹಲವು ಮನೆಗಳಲ್ಲಿ ಯೋಧರು, ಪ್ರಾಣಿ ಪಕ್ಷಿಗಳ ಬೊಂಬೆಗಳನ್ನು ಕೂರಿಸಲಾಗುತ್ತಿದೆ. ಬೊಂಬೆಗಳನ್ನು ಕೂರಿಸಲು 5 ಅಥವಾ 7 ಹಂತಗಳ ಮರದ ಮೆಟ್ಟಿಲು ತಯಾರಿಸಿ, ಅದರ ಮೇಲೆ ಹಂತ ಹಂತವಾಗಿ ಬೊಂಬೆಗಳನ್ನು ಕೂರಿಸಲಾಗುತ್ತದೆ. ಮೊದಲ ಹಂತದಲ್ಲಿ ಹೆಣ್ಣು ಮಕ್ಕಳಿಗೆ ತವರಿನಿಂದ ಬಳುವಳಿಯಾಗಿ ಬಂದಿರುವ ಬೊಂಬೆಗಳನ್ನು ಕೂರಿಸಿ, ಆ ನಂತರದ ಹಂತಗಳಲ್ಲಿ ಇತರೆ ಗೊಂಬೆಗಳನ್ನು ಕೂರಿಸಲಾಗುತ್ತದೆ.
ಮನೆಗಳಲ್ಲಿ ಕೂರಿಸುವ ಬೊಂಬೆಗಳಿಂದ ನಮ್ಮ ಮಕ್ಕಳಿಗೆ ಪುರಾಣ, ಇತಿಹಾಸದ ಕಥೆಗಳನ್ನು ಹೇಳಲು ಸಹಕಾರಿಯಾಗಿವೆ. ಎಷ್ಟೋ ನೀತಿ ಕಥೆಗಳನ್ನು ಈ ಹಬ್ಬದ ಮೂಲಕ ನಮ್ಮ ಪುಟಾಣಿ ಮಕ್ಕಳಿಗೆ ಪರಿಚಯಿಸಬಹುದಾಗಿದೆ.-ಸೀತಾರಾಂ, ಪುರಸಭೆ ಮಾಜಿ ಅಧ್ಯಕ್ಷ, ಮಾಗಡಿ
ತಿರುಮಲೆ ಶ್ರೀನಿವಾಸ್
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.