ಇಂದಿನ ದಸರಾ ಕಾರ್ಯಕ್ರಮ
Team Udayavani, Oct 2, 2019, 3:00 AM IST
ಮೈಸೂರು
ಯೋಗ ಸಂಭ್ರಮ. ಉದ್ಘಾಟನೆ: ಎಸ್.ಎ.ರಾಮದಾಸ್, ಶಾಸಕರು. ಸ್ಥಳ: ಅರಮನೆ ಆವರಣ. ಬೆಳಗ್ಗೆ 6.
ಸೈಕ್ಲೋಥಾನ್. ಉದ್ಘಾಟನೆ: ಜಿ.ಟಿ.ದೇವೇಗೌಡ, ಶಾಸಕರು. ಸ್ಥಳ: ಹೊರ ವರ್ತುಲ ರಸ್ತೆ, ಬನ್ನೂರು ರಸ್ತೆ ಜಂಕ್ಷನ್. ಬೆಳಗ್ಗೆ 7.
ರೈತ ದಸರಾ ಕ್ರೀಡಾಕೂಟ: ಉದ್ಘಾಟನೆ: ಸಿ.ಸಿ.ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಸಚಿವರು. ಸ್ಥಳ: ಜೆ.ಕೆ.ಮೈದಾನ. ಬೆಳಗ್ಗೆ 9.
ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ. ಉದ್ಘಾಟನೆ: ಬಿ.ಶ್ರೀರಾಮುಲು, ಆರೋಗ್ಯ ಸಚಿವರು. ಸ್ಥಳ: ಪಿ.ಕಾಳಿಂಗರಾವ್ ಸಭಾಂಗಣ, ವಸ್ತು ಪ್ರದರ್ಶನ
ಆವರಣ. ಬೆಳಗ್ಗೆ 9.
ದಸರಾ ಕವಿಗೋಷ್ಟಿ. ಉದ್ಘಾಟನೆ: ಡಾ.ದೊಡ್ಡರಂಗೇಗೌಡ, ಹಿರಿಯ ಕವಿ. ಸ್ಥಳ: ಜಗನ್ಮೋಹನ ಅರಮನೆ. ಬೆ.10.30.
ಲಲಿತಕಲೆ ಮತ್ತು ಕರಕುಶಲ. ಉದ್ಘಾಟನೆ: ಎಚ್.ನಾಗೇಶ್, ಅಬಕಾರಿ ಸಚಿವರು.ಸ್ಥಳ: ಕಲಾಮಂದಿರ. ಬೆಳಗ್ಗೆ 11.
ಏರ್ ಶೋ. ಭಾರತೀಯ ವಾಯು ಸೇನೆಯಿಂದ ವೈಮಾನಿಕ ಪ್ರದರ್ಶನ. ಸ್ಥಳ: ಬನ್ನಿಮಂಟಪ ಮೈದಾನ. ಬೆಳಗ್ಗೆ 11.30.
ಶೃಂಗೇರಿ
ಶ್ರೀ ಶಾರದಾಂಬೆಗೆ ಮಯೂರವಾಹನ ಅಲಂಕಾರ, ಉಭಯ ಜಗದ್ಗುರುಗಳಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ
ಸಂಜೆ ಕೂತಗೋಡು ಭಕ್ತಾದಿಗಳು ಮತ್ತು ವಿವಿಧ ಸಂಘ, ಸಂಸ್ಥೆಗಳಿಂದ ಬೀದಿ ಉತ್ಸವ.
ರಾತ್ರಿ ಜಗದ್ಗುರುಗಳ ದರ್ಬಾರ್, ದಿಂಡಿ ದೀಪಾರಾಧನೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
ಚೆನ್ನೈನ ಅಶ್ವಿನಿ ಮತ್ತು ತಂಡದವರಿಂದ ಹಾಡುಗಾರಿಕೆ.
ಶಿರಸಿ ಮಾರಿಕಾಂಬಾ ದೇಗುಲ
ಬೆಳಗ್ಗೆ 6ಗಂಟೆಯಿಂದ 8ರವರೆಗೆ ಭಜನೆ.
ಬೆಳಗ್ಗೆ 8 ಗಂಟೆಯಿಂದ ಸಪ್ತಶತಿ ಪಾರಾಯಣ, ಪಲ್ಲವ ಪಾರಾಯಣ.
ಹಳ್ಳಿ ಹಾಡುಗಳ ಸ್ಪರ್ಧೆ( 18ವರ್ಷ ಮೇಲ್ಪಟ್ಟವರಿಗೆ)ಸಮಯ: ಬೆಳಗ್ಗೆ 9ರಿಂದ 12ಗಂಟೆವರೆಗೆ
ಭಾವಗೀತೆ ಸ್ಪರ್ಧೆ( 25ವರ್ಷ ಮೇಲ್ಪಟ್ಟವರಿಗೆ) ಸಮಯ: ಸಂಜೆ 3.30ರಿಂದ 6 ಗಂಟೆವರೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.