ಈ ಮಗುವಿಗೂ 9 ಅಂಕೆಗೂ ಇನ್ನಿಲ್ಲದ ನಂಟು!
ಹುಟ್ಟಿದ ಸಮಯ 9.19, ದಿನಾಂಕ 9/19/19, ಉದ್ದ 19 ಇಂಚು
Team Udayavani, Oct 2, 2019, 5:26 PM IST
ಲಂಡನ್: ಜಾರ್ಜಿಯಾದ ಈ ಹೆಣ್ಣು ಮಗು ಈಗ ವಿಶ್ವದೆಲ್ಲೆಡೆ ಕುತೂಹಲದ ಕೇಂದ್ರ ಬಿಂದು. ಕಾರಣ, 9 ಸಂಖ್ಯೆಗೂ ಈಕೆಗೂ ಬಿಡಿಸಲಾರದ ನಂಟು. ಈಕೆ ಜನಿಸಿದ ಸಮಯ, ದಿನಾಂಕ, ಉದ್ದ ಎಲ್ಲದರಲ್ಲೂ 9 ಪುನರಾವರ್ತನೆಯಾಗಿದೆ.
ಈಕೆಗೆ ಕ್ಯಾಥರೀನ್ ಎಂದು ಹೆಸರಿಡಲಾಗಿದೆ. ಕ್ರಿಸ್ಟಿನಾ ಬ್ರೋವರ್ ಎಂಬಾಕೆ ತಾಯಿಯಾಗಿದ್ದು, ಈ 9ರ ಗುಟ್ಟನ್ನು ಬಿಚ್ಚಿಟ್ಟಿದ್ದಾಳೆ. ಸೆ.25ರಂದು ಹೆರಿಗೆಗೆ ದಿನ ಕೊಡಲಾಗಿತ್ತು.. ಆದರೆ 19ರ ಬೆಳಗ್ಗೆ 6 ಗಂಟೆಗೇ ಆಕೆಗೆ ನೋವು ಆರಂಭವಾಗಿತ್ತಂತೆ. ಕೊನೆಗೆ ರಾತ್ರಿ 9.19ಕ್ಕೆ ಆಕೆ ಜನಿಸಿದ್ದಾಳೆ. ಮಗು ಹುಟ್ಟಿದ ಹೊತ್ತು 9.19, ದಿನಾಂಕ 9/19/19, ಉದ್ದ 19 ಇಂಚು ಇದ್ದಾಳೆ. ಮನೆಗೂ ಆಸ್ಪತ್ರೆಗೂ ಹೆಚ್ಚು ದೂರವಿಲ್ಲದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾಗಿ ತಾಯಿ ಹೇಳಿದ್ದಾಳೆ. ತನ್ನ ಮಗಳಿಗೆ ಮುಂದೆ 19 ಫೆವರಿಟ್ ಸಂಖ್ಯೆಯಾಗಬಹುದು ಎಂದು ಆಕೆ ಹೇಳಿದ್ದಾಳೆ. 9ರ ಕ್ಯಾಥರೀನ್ ಜನನ ಈಗ ದೇಶಾದ್ಯಂತ ಸುದ್ದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.