ಬರಲಿದೆ ಮೋದಿಗಾಗಿ ಅತ್ಯಾಧುನಿಕ ವಿಮಾನ
Team Udayavani, Oct 6, 2019, 5:06 AM IST
ಹೊಸದಿಲ್ಲಿ: ಕ್ಷಿಪಣಿ ದಾಳಿಯನ್ನೂ ಹಿಮ್ಮೆಟ್ಟಿಸುವಂಥ ವಿಮಾನವೊಂದನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ವಿಶೇಷವಾಗಿ ರೂಪಿಸಲಾಗುತ್ತಿದ್ದು, 2020ರ ಜನವರಿ ವೇಳೆಗೆ ಅದು ಸೇವೆಗೆ ಲಭ್ಯವಾಗಲಿದೆ. ಆ ವಿಮಾನಕ್ಕೆ “ಏರ್ ಇಂಡಿಯಾ ವನ್’ ಎಂದು ಕರೆಯಲು ತೀರ್ಮಾನಿಸಲಾಗಿದೆ.
ಅಮೆರಿಕದ ಡಲ್ಲಾಸ್‌ನಲ್ಲಿ ವಿಮಾನ ತಯಾರಾಗುತ್ತಿದ್ದು, ಅದು ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್ ಒನ್ ವಿಮಾನದಲ್ಲಿನ ತಂತ್ರಜ್ಞಾನಗಳನ್ನು ಬಹುತೇಕ ಹೋಲಲಿದೆ. ಈ ವಿಮಾನವನ್ನು ಅಮೆರಿಕದಿಂದ ಭಾರತದವರೆಗೆ ನೇರವಾಗಿ ಚಲಾಯಿಸಬಹುದು.
ಭಾರತ ಈ ಮಾದರಿಯ 3 ವಿಮಾನ ಪಡೆಯಲು ನಿರ್ಧರಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಸೇವೆಗೆ ನಿಯೋಜಿಸಲಾಗುತ್ತದೆ. ಸದ್ಯಕ್ಕೆ ಈ ಮೂವರೂ ಏರ್ ಇಂಡಿಯಾದ ಬೋಯಿಂಗ್ ಬಿ747 ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.
ಅಮೆರಿಕ ಅಧ್ಯಕ್ಷರ ವಿಮಾನದಂಥ ವ್ಯವಸ್ಥೆಯುಳ್ಳ ಏರ್ ಇಂಡಿಯಾ ವನ್
ವಿಮಾನದ ವಿಶೇಷ
– ಕ್ಷಿಪಣಿ ದಾಳಿ ನಿಗ್ರಹಿಸುವ ವ್ಯವಸ್ಥೆ
– ಶತ್ರುಗಳ ರಾಡಾರ್ ಕಿರಣಗಳನ್ನು ತಟಸ್ಥಗೊಳಿಸುವ ವ್ಯವಸ್ಥೆ
– ಸೆಲ್ಫ್ ಪ್ರೊಟೆಕ್ಷನ್ ಸೂಟ್ಸ್ (ಎಸ್‌ಪಿಎಸ್)
– ಇನಾ#†ರೆಡ್ ಕೌಂಟರ್ ಮೆಸರ್ಸ್
– ಇಂಟಿಗ್ರೇಟೆಡ್ ಡಿಫೆನ್ಸಿವ್ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್
– ಕೌಂಟರ್ ಮೆಶರ್ ಡಿಸ್ಪೆಂನ್ಸಿಂಗ್ ಸಿಸ್ಟಂ
ಹೆಸರು: ಏರ್ ಇಂಡಿಯಾ ವನ್
ಮಾಡೆಲ್: ಬೋಯಿಂಗ್ 777
ವಿಶೇಷತೆ: ಕ್ಷಿಪಣಿ ದಾಳಿ ಹಿಮ್ಮೆಟ್ಟಿಸುವ ಛಾತಿ
ಭಾರತ ಖರೀದಿಸುವ ಒಟ್ಟು ವಿಮಾನ: 3
ಪ್ರತಿ ವಿಮಾನದ ಬೆಲೆ: 1,345 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.