ಬಯಲು ಮುಕ್ತ ಶೌಚಾಲಯದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆಯೇ?
Team Udayavani, Oct 6, 2019, 3:32 PM IST
ಬಯಲು ಮುಕ್ತ ಶೌಚಾಲಯದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆಯೇ? ಈ ಪ್ರಶ್ನೆಗೆ ಓದುಗರಿಂದ ಬಂದ ಅಭಿಪ್ರಾಯಗಳಲ್ಲಿ ಆಯ್ದ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ರಮೇಶ್ ಬಿ.ವಿ : ನಮ್ಮ ಜನರು ಬೇಡದ ದರಿದ್ರ ರಾಜಕೀಯದಲ್ಲಿ ಪಡೆದುಕೊಳ್ಳುವ ಅರಿವು ಈ ವಿಷಯದಲ್ಲಿಯೂ ಇದ್ದರೆ ಸಾಕು. ಜನರಿಗೆ ಇದರಲ್ಲಿ ನಿರುತ್ಸಾಹ. ಕೆಟ್ಟ ಅಭ್ಯಾಸ ಬಿಡುವುದಿಲ್ಲ ಬೇಗ. ಅದಕ್ಕೂ ದಂಡ ವಿಧಿಸಬೇಕಾಗತ್ತೋ ಏನೋ.
ವಿನೋದ್ ಕುಮಾರ್ ಸಿ.ಎಂ : ಅರಿವು ಮೂಡಿಸುವುದರ ಜೊತೆಗೆ ಸರಿಯಾಗಿ ನೀರಿನ ವ್ಯವಸ್ಥೆಯನ್ನು ಮಾಡಬೇಕು
ಮನುಗೌಡ ನಾಯಕ್ : ಸ್ಥಳೀಯ ನಾಯಕರುಗಳು ಇದರ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜನರ ಮನಸ್ಸಿನಲ್ಲಿ ಕೂಡ ಇದರ ಬಗೆಗೆ ಇಚ್ಚಾಶಕ್ತಿ ಇರಬೇಕು.
ಗಂಗಾಧರ್ ಉಡುಪ : ಅರಿವು ಮೂಡಿಸುವ ಪ್ರಯತ್ನ ಮುಂದುವರಿಯಬೇಕು, ಈಗಲೂ ಕೆಲವು ಕಡೆ ಇನ್ನು ಇದೆ, ಜನರಿಗೆ ಇನ್ನೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು.
ಸೈಮನ್ ಫರ್ನಾಂಡಿಸ್ : ಖಂಡಿತ… ಇನ್ನೂ ಅಗತ್ಯವಿದೆ… ಅಂಕಿ ಅಂಶ ಏನೇ ಹೇಳಿದರೂ ವಸ್ತುಸ್ಥಿತಿಯೇ ಬೇರೆ ಇದೆ…
ಅರಿವು ಮೂಡಿಸುವ ಅಗತ್ಯ ತುಂಬಾ ಇದೆ
ಗಣೇಶ ಗಾಲವೆ: ಅರಿವಿನ ಜೋತೆ ಸೌಚಾಲಯ ನಿಮಾ೯ಣ ಮಾಡಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.