ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್
Team Udayavani, Oct 9, 2019, 4:18 AM IST
ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ ಸಮಾರಂಭಗಳಲ್ಲಿ ಮದರಂಗಿಯಲ್ಲಿ ತರಬೇತಿ ಪಡೆದವರಿಗೆ ಹೆಚ್ಚು ಬೇಡಿಕೆಯಿರುವುದರಿಂದ ಇಂದು ಮದರಂಗಿ ತರಬೇತಿಗಾಗಿಯೂ ಪ್ರತ್ಯೇಕ ಕೋರ್ಸ್‌ಗಳು ಆರಂಭವಾಗಿವೆ. ಮದರಂಗಿ ಬಿಡಿಸುವ ಆಸಕ್ತಿಯಿದ್ದಲ್ಲಿ ಮದರಂಗಿಯಲ್ಲಿ ವಿಶೇಷ ತರಬೇತಿ ಪಡೆದುಕೊಂಡರೆ ಅವರಿಗೆ ಇಂದು ಬೇಡಿಕೆ ಹೆಚ್ಚಿದೆ. ಯಾಕೆಂದರೆ ಇಂದು ಹಬ್ಬ ಹರಿದಿನ, ಮದುವೆಗಳಲ್ಲಿ ಡಿಸೈನರ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಕೋರ್ಸ್ ಎಲ್ಲೆಲ್ಲಿವೆ?
ಇಂದು ಅನೇಕ ಕಡೆಗಳಲ್ಲಿ ಮದರಂಗಿ ಕೋರ್ಸ್‌ಗಳು ಆರಂಭವಾಗಿದ್ದು, ಅನೇಕ ಕಡೆಗಳಲ್ಲಿ ಮದರಂಗಿ ಕೋರ್ಸ್ ಗಳಿವೆ.
1 ನ್ಯಾಚುರಲ್ ಟ್ರೈನಿಂಗ್ ಅಕಾಡೆಮಿ. ಅಮೃತಹಳ್ಳಿ
2 ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಬ್ಯೂಟಿ ಥೆÃಪಿ
3 ವಿಶಾರಾ ಫ್ಯಾಷನ್ ಟೆಕ್ನಾಲಜಿ, ಬಸವೇಶ್ವರ್ ನಗರ
4 ನ್ಯಾಚುರಲ್ಸ್ ಟ್ರೈನಿಂಗ್ ಅಕಾಡೆಮಿ
ಮದರಂಗಿ ಡಿಸೈನರ್ ಆಗಲು ಸತತ ಪ್ರಯತ್ನವಿದ್ದರೆ ಸಾಕು. ಆಗ ಉತ್ತಮ ಡಿಸೈನರ್ ಆಗಲು ಸಾಧ್ಯ. ಇದಕ್ಕಾಗಿ ಹಲವಾರು ಕೋರ್ಸ್‌ಗಳಿವೆ. ಅದರಿಂದ ಇನ್ನಷ್ಟು ಉತ್ತಮ ಡಿಸೈನರ್ ಆಗಲು ಸಾಧ್ಯ.
ಬೇಕಾದ ಕೌಶಲಗಳು
ಉತ್ತಮ ಮದರಂಗಿ ಡಿಸೈನರ್‌ಗಳಾಗಬೇಕಾದರೆ ಒಂದಷ್ಟು ಕೌಶಲಗಳ ಅಗತ್ಯವಿದೆ.
1 ಹೊಸತನ
ಯಾವುದೇ ಕಲೆಗಾರನು ಹೊಸತನವಿಲ್ಲದಿದ್ದರೆ ಉತ್ತಮ ಕಲೆಗಾರನಾಗಲು ಸಾಧ್ಯವಿಲ್ಲ. ಅದೇ ರೀತಿ ಉತ್ತಮ ಮದರಂಗಿ ಡಿಸೈನರ್ ಆಗಬೇಕಾದರೆ ಹೊಸತನದ ಅಗತ್ಯವಿದೆ.
2 ಆಸಕ್ತಿ
ಆಸಕ್ತಿಯಿದ್ದರೆ ಉತ್ತಮ ಮದರಂಗಿ ಡಿಸೈನರ್ ಆಗಲು ಸಾಧ್ಯ. ಹೊಸತನವನ್ನು ಕಲಿಯುವ ಆಸಕ್ತಿಯಿದ್ದರೆ ಉತ್ತಮ ಡಿಸೈನರ್ ಆಗಲು ಸಾಧ್ಯ.
ಜತೆಗೆ ಮದರಂಗಿ ಕೋರ್ಸ್ ಮಾಡಿದರೆ ಅದರಲ್ಲಿ ಹೆಚ್ಚು ಪರಿಣತಿ ಹೊಂದಲು ಸಾಧ್ಯವಿದೆ.
ವ್ಯಾಪ್ತಿ
ಇಂದಿನ ಫ್ಯಾಷನ್ ಯುಗದಲ್ಲೂ ಮದರಂಗಿ ಕೋರ್ಸ್‌ಗಳಿಗೆ ಆದ್ಯತೆಯಿದೆ. ಮದುವೆ, ಹಬ್ಬ ಸಂಭ್ರಮಗಳ ದಿನ ಮದರಂಗಿ ಹಚ್ಚುವ ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದು, ಡಿಸೈನರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಇಂದು ಯುವ ಜನತೆಗೆ ಅವಕಾಶಗಳು ಹೆಚ್ಚಿದ್ದು, ಅದರ ಸದ್ಭಳಕೆಯ ಅಗತ್ಯವಿದೆ. ಸುಲಭವಾಗಿ ಮತ್ತು ಸರಳವಾಗಿರುವ ಮದರಂಗಿ ಕೋರ್ಸ್‌ಗಳಂತಹ ಡಿಪ್ಲೊಮಾ ಕೋರ್ಸ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.