ಅಲ್ ಕಾಯಿದಾ ಉಗ್ರ ಆಸಿಂ ಉಮರ್ ಹತ್ಯೆ
Team Udayavani, Oct 9, 2019, 5:32 AM IST
ಕಾಬೂಲ್: ಅಲ್ ಕಾಯಿದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಮುಖ್ಯಸ್ಥ ಹಾಗೂ ಭಾರತದವನೇ ಆದ ಉಗ್ರ ಆಸಿಂ ಉಮರ್ನನ್ನು ಹತ್ಯೆಗೈದಿರುವುದಾಗಿ ಅಮೆರಿಕ-ಅಫ್ಘಾನ್ ಜಂಟಿ ಕಾರ್ಯಪಡೆ ತಿಳಿಸಿದೆ.
ಅಫ್ಘಾನಿಸ್ಥಾನದ ಹೆಲ್ಮಂಡ್ ಪ್ರಾಂತ್ಯದ ತಾಲಿಬಾನಿ ಅಡಗುದಾಣದ ಮೇಲೆ ದಾಳಿ ನಡೆಸಿ ಉಮರ್ನನ್ನು ಹೊಡೆದುರುಳಿಸಲಾಗಿದೆ. ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಅಲ್ ಕಾಯಿದಾ ಬೇರೂರುವಂತೆ ಮಾಡುವ ಸಲುವಾಗಿ 2014ರಲ್ಲಿ ಅಲ್ ಕಾಯಿದಾ ನಾಯಕ ಐಮನ್ ಅಲ್-ಜವಾಹಿರಿ ಎಕ್ಯೂಐಎಸ್(ಭಾರತೀಯ ಉಪಖಂಡದಲ್ಲಿ ಅಲ್ ಕಾಯಿದಾ) ರಚನೆ ಬಗ್ಗೆ ಘೋಷಿ ಸಿದ್ದ. ಸೆ.23ರಂದು ನಡೆದ ಕಾರ್ಯಾಚರಣೆಯಲ್ಲಿ ಉಮರ್ನೊಂದಿಗೆ ಇತರ 6 ಎಕ್ಯೂಐಎಸ್ ಉಗ್ರರನ್ನು (ಹೆಚ್ಚಿನವರು ಪಾಕಿಸ್ಥಾನೀಯರು) ಕೂಡ ಹತ್ಯೆ ಗೈಯ್ಯಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.