ಭಗಂಡ ಮುನಿಗಳಿಗೆ ಷಣ್ಮುಖನ ಭೂದಾನ
Team Udayavani, Oct 12, 2019, 4:04 AM IST
ಕೊಡಗು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ. ಪುರಾಣದ ಕಾಲದಲ್ಲಿ ಭಗಂಡ ಮಹರ್ಷಿಗಳು ಇಲ್ಲಿ ವಾಸವಿದ್ದರಂತೆ. ಭಗಂಡ ಮುನಿಗಳು, ಷಣ್ಮುಖನ ಕುರಿತು ತಪಸ್ಸು ಮಾಡಿ, ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು. ಇವರ ತಪಸ್ಸಿಗೆ ಸಂಪ್ರೀತಗೊಂಡ ಷಣ್ಮುಖನು ತನ್ನ ದಿವ್ಯ ನೆಲೆಯಾಗಿದ್ದ ಸ್ಕಂದ ಕ್ಷೇತ್ರವನ್ನು, ಮಹರ್ಷಿಗಳಿಗೆ ಭೂದಾನವಾಗಿ ನೀಡಿದ.
ನಂತರ ಭಗಂಡ ಮುನಿಗಳು, ಪ್ರಜೆಗಳ ಕ್ಷೇಮಕ್ಕೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಆರಾಧಿಸಿದರು. ಅದೇ ಕ್ರಮೇಣ ಭಾಗಮಂಡಲವಾಯಿತು. ಈಗಲೂ ಇಲ್ಲಿ ಭಗಂಡೇಶ್ವರ ದೇಗುಲವನ್ನು ಕಾಣಬಹುದು. ಕನ್ನಿಕೆ ಮತ್ತು ಸುಜ್ಯೋತಿ ಎಂಬ ಗುಪ್ತನದಿಗಳು ಇಲ್ಲಿ ಕಾವೇರಿಯನ್ನು ಸೇರುವುದರಿಂದ, ಇದನ್ನು “ತ್ರಿವೇಣಿ ಸಂಗಮ’ ಅಂತಲೂ ಕರೆಯಲಾಗುತ್ತದೆ. ಭಾಗಮಂಡಲ ಕ್ಷೇತ್ರವು, ಮಡಿಕೇರಿಯಿಂದ 33 ಕಿ.ಮೀ. ದೂರದಲ್ಲಿದೆ.
* ಭಾಗಮಂಡಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.