![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 12, 2019, 4:08 AM IST
ಚಿತ್ರ: ಪೂರ್ಣಪ್ರಜ್ಞಾ
ಪುಟ್ಟ ಪುಟ್ಟ ಸೇವೆಯಲ್ಲಿಯೇ ಸ್ವಾಮಿ ಭಕ್ತಿ ಕಾಣುತ್ತಿದ್ದ ಈ ಜೀವ ಕಂಡಿದ್ದು, ಕೋಲ್ಕತ್ತಾದ ಬೇಲೂರು ಮಠದ ಆವರಣದಲ್ಲಿ. ಅಲ್ಲೊಂದು ಕುಡಿವ ನೀರಿನ ನಲ್ಲಿ ಇತ್ತು. ನೀರು ಕುಡಿದು, ನಲ್ಲಿಯನ್ನು ಬಂದ್ ಮಾಡದೇ, ಅವಸರದಿಂದ ಓಡುವ ಮಂದಿಯನ್ನೇ ಈ ಅಜ್ಜಿ ತನ್ನ ಮಬ್ಬು ದೃಷ್ಟಿಯಲ್ಲಿ ನೋಡುತ್ತಿದ್ದಳು. ಯಾರಾದರೂ ನಲ್ಲಿಯ ನೀರು ಬಿಟ್ಟು ಹಾಗೆಯೇ ಹೋದರೆ, ತಾನೇ ಎದ್ದು ಹೋಗಿ, ಅದನ್ನು ಬಂದ್ ಮಾಡುತ್ತಿದ್ದಳು. ನೀರು ಪೋಲು ಮಾಡಿದವರಿಗೆ ಏನೂ ಹೇಳದೇ, ತನ್ನ ಪಾಡಿಗೆ ತಾನು ಈ ಸೇವೆಯಲ್ಲಿ ಮುಳುಗಿದ್ದಳು.
-ಬೇಲೂರು ಮಠ, ಕೋಲ್ಕತ್ತಾ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.