ದೇಶದ ಮೊದಲ ಪಧವೀಧರೆ ಕಾಮಿನಿ ರಾಯ್ ಗೆ ಗೂಗಲ್ ಡೂಡಲ್ ಗೌರವ
Team Udayavani, Oct 12, 2019, 11:31 AM IST
ಹೊಸದಿಲ್ಲಿ: ಕವಿ, ಹೋರಾಟಗಾರ್ತಿ ಕಾಮಿನಿ ರಾಯ್ ಅವರ 155ನೇ ಜನ್ಮದಿನಕ್ಕೆ ಗೂಗಲ್ ತನ್ನ ಡೂಡಲ್ ನಲ್ಲಿ ಗೌರವ ಸೂಚಿಸಿದೆ.
1864ರ ಈ ದಿನ ಬೆಂಗಾಲ್ ಪ್ರಾಂತ್ಯದ ಬಕೇರ್ ಗಂಜ್ ನಲ್ಲಿ ಕಾಮಿನಿ ರಾಯ್ ಅವರು ಜನಿಸಿದ್ದರು. 1886ರಲ್ಲಿ ಬೆಥೋನ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಮತ್ತು ಭಾಷಾ ವಿಷಯದಲ್ಲಿ ಹಾನರ್ಸ್ ಪಡೆದಿದ್ದರು. ಈ ಮೂಲಕ ದೇಶದಲ್ಲಿ ಪದವಿ ಪಡೆದ ಮಹಿಳೆ ಎಂಬ ಗೌರವಕ್ಕೆ ಕಾಮಿನಿ ಪಾತ್ರರಾಗಿದ್ದರು.
ಬೆಂಗಾಲಿ ಭಾಷೆಯ ಕವಿಯಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತೆಯಾಗಿ, ಮಹಿಳೆಯರ ಹಕ್ಕುಗಳ ಪರವಾಗಿ ದನಿ ಎತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
MP: ಕೊಲೆ ಆರೋಪಿ ಬಂಧನಕ್ಕೆ ಪೊಲೀಸರಿಗೆ ನೆರವಾದ ನೊಣಗಳು!
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.