ಬಸವಣ್ಣನ ಐಕ್ಯಮಂಟಪ ದುರಸ್ತಿ ಕಾಮಗಾರಿ ಆರಂಭ
Team Udayavani, Oct 13, 2019, 3:05 AM IST
ಕೂಡಲಸಂಗಮ: ಬಸವಣ್ಣನವರ ಐಕ್ಯ ಮಂಟಪ ದುರಸ್ತಿ ಕಾಮಗಾರಿ ಶನಿವಾರ ಆರಂಭಗೊಂಡಿದೆ. ಬಸವಣ್ಣನವರು ಲಿಂಗೈಕ್ಯರಾದ ಸ್ಥಳದ ಲಿಂಗಕ್ಕೆ 1.5/1.3 ಮೀಟರ್ ಅಳತೆಯ ರಕ್ಷಾಕವಚ, ಮಂಟಪಕ್ಕೆ 3.2 ಉದ್ದ-ಅಗಲ, 4 ಮೀಟರ್ ಎತ್ತರದ ರಕ್ಷಾ ಕವಚ ಅಳವಡಿಸಲಾಯಿತು.
ರಕ್ಷಾ ಕವಚ ಸ್ಟೀಲ್‌ನಿಂದ ಕೂಡಿದ್ದು, ಲಿಂಗಕ್ಕೆ ಬಟ್ಟೆ ಸುತ್ತಿ ರಕ್ಷಾ ಕವಚ ನಿರ್ಮಿಸಿ, ಥರ್ಮಾ ಕೋಲ್ ಬಾಲ್‌ಗಳನ್ನು ಹಾಕಲಾಗಿದೆ. 87 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ 4 ತಿಂಗಳ ಅವ ಧಿಯ ಕಾಮಗಾರಿ ಇದಾಗಿದ್ದು, ನುರಿತ 50 ಕಾರ್ಮಿಕರ ತಂಡ ಬಂದಿದೆ.
ಹಗಲು, ರಾತ್ರಿ ಕಾರ್ಯ ನಿರ್ವಹಿಸಿ 2 ತಿಂಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗುತ್ತಿಗೆದಾರ ಎಂಜಿನಿಯರ್ ಕಾರ್ತಿಕ ಬಡಿಗೇರ ತಿಳಿಸಿದ್ದಾರೆ. ಬಸವಣ್ಣನ ಐಕ್ಯಮಂಟಪದ ಬಾವಿಯ ಒಳಭಾಗದ ಗೋಡೆ, ಮೆಟ್ಟಿ ಲಿನ ಕೆಳಭಾಗ, ಮೇಲ್ಛಾವಣಿ ಶಿಥಿಲ ಗೊಂಡ ಪರಿಣಾಮ ಮೇ 22ರಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.