ಪರಿಷತ್‌ನಲ್ಲಿ 16 ಗಂಟೆ ಚರ್ಚೆ: ಪ್ರತಾಪ್‌ಚಂದ್ರ ಶೆಟ್ಟಿ
Team Udayavani, Oct 13, 2019, 3:00 AM IST
ವಿಧಾನಪರಿಷತ್: ವಿಧಾನಪರಿಷತ್‌ನಲ್ಲಿ ಮೂರು ದಿನಗಳ ಕಲಾಪದಲ್ಲಿ 16 ಗಂಟೆ 45 ನಿಮಿಷಗಳ ಕಾಲ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದಿದೆ ಎಂದು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು. ವಿವಿಧ ವರದಿಯ ಮಂಡನೆ, 4 ಕಾಗದ ಪತ್ರ ಮಂಡನೆ, ನಿಯಮ 72, ನಿಯಮ 330 ಹಾಗೂ ನಿಯಮ 330ಎ ಹಾಗೂ ನಿಯಮ 59ರ ಅಡಿಯಲ್ಲಿ ವಿವಿಧ ವಿಷಯಗಳ ಮೇಲೆ ವಿಸ್ತೃತ ಚರ್ಚೆ ನಡೆದಿದೆ. ಮೂರು ವಿಧೇಯಕಗಳು ಅಂಗೀಕಾರಗೊಂಡಿವೆ ಎಂದು ಹೇಳಿದರು.
ಪರಿಷತ್ತಿನಲ್ಲಿ ಕೇಳಿಸಿದ್ದು
ಪ್ರಗತಿ ಪರಿಶೀಲನೆ ವೇಳೆಯಲ್ಲೇ ಡೀಸಿ ವರ್ಗಾವಣೆ ಆದೇಶ ಬಂತು!
-ನೆರೆ ನಿರ್ವಹಣೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಸಚಿವ ಆರ್.ಅಶೋಕ್
17 ಜನರನ್ನು ನಾವು ಎಳೆದಿದ್ದಲ್ಲ, ನೀವು ಕಳಿಸಿದ್ದು ಅಂತಾ ಈಗ ಗೊತ್ತಾಯ್ತು
-ಗೋವಿಂದರಾಜು ಅವರನ್ನು ಕರೆದುಕೊಂಡು ಮಂತ್ರಿಗಿರಿ ಕೊಡಿ ಎಂದ ಪ್ರತಿಪಕ್ಷಕ್ಕೆ ಸದಸ್ಯೆ ತೇಜಸ್ವಿನಿಗೌಡ
ಅಧಿಕಾರಿಗಳ್ಯಾರೂ ಭಾನಗಡಿ ಮಾಡಿಲ್ಲ. ಅಪ್ರಿಸಿಯೇಟ್ ಮಾಡ್ಬೇಕು
-ನೆರೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳ ಬದ್ಧತೆಯನ್ನು ಶ್ಲಾಘಿಸುತ್ತಾ ಬಸವರಾಜ ಹೊರಟ್ಟಿ ಹೇಳಿದ್ದು
ನೀವು ದೆಹಲಿಗೆ ಹೋಗಿ ಬಂದ್ರೆ ಸಾಕು, ದುಡ್ಡು ಬರುತ್ತೆ
-ಸದಸ್ಯ ಲೆಹರ್‌ಸಿಂಗ್ ಉದ್ದೇಶಿಸಿ ಸದಸ್ಯ ಬಸವರಾಜ ಹೊರಟ್ಟಿ ಕಾಲೆಳೆಯುತ್ತಾ
ನಿನ್ನೆ ಸಚಿವರು ಇಲ್ಲಾ ಅಂತ ಭಾಷಣ ಮಾಡಿದ್ರಿ, ಇವತ್ತು ಇದ್ದಾರೆ ಅಂತ ಭಾಷಣ ಮಾಡ್ತಿದ್ದೀರಿ…!
-ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರ ಭಾಷಣಕ್ಕೆ ಕತ್ತರಿ ಹಾಕುತ್ತಾ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.