ಖಾಸಗಿ ಬಸ್‌ಗಳಲ್ಲಿ ದರ ಹೆಚ್ಚಳ: ಪರಿಶೀಲನೆ
Team Udayavani, Oct 14, 2019, 2:04 PM IST
ಭಟ್ಕಳ: ಖಾಸಗಿ ಬಸ್‌ಗಳಲ್ಲಿ ಹಬ್ಬ ಹಾಗೂ ಸರಣಿ ರಜಾ ಇರುವ ಸಮಯಗಳಲ್ಲಿ ಬೆಂಗಳೂರು,ಮೈಸೂರು, ಮುಂಬೈಯಂತಹ ದೂರದ ಊರುಗಳ ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಯಾಣಿಕರು ದೂರಿದ್ದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಪಿ. ಕೊಟ್ರಳ್ಳಿಯವರು ಖಾಸಗಿ ಬಸ್ ಕಚೇರಿಗಳಿಗೆ ಹಾಗೂ ಬಸ್ ಚಾಲಕರು, ಎಜೆಂಟರುಗಳಲ್ಲಿ ತೆರಳಿ ಪರಿಶೀಲನೆ ನಡೆಸಿದರು.
ತಮ್ಮ ಬಸ್‌ಗಳಲ್ಲಿ ಪ್ರತಿದಿನ ದರ ಬದಲಾಗುತ್ತವೆ. ನಮಗೆ ಮುಖ್ಯ ಕಚೇರಿಯಿಂದ ಯಾವ ಮಾಹಿತಿ ಬರುತ್ತದೆ ಅದೇ ರೀತಿಯಾಗಿ ನಾವು ಸೀಟ್ ಬುಕಿಂಗ್ ಮಾಡುತ್ತೇವೆ. ಹಾಲಿ ಆನ್‌ಲೈನ್ ಬುಕ್ಕಿಂಗ್ ಆಗಿರುವುದರಿಂದ ಅಲ್ಲಿ ನಮೂದಿಸಿರುವ ಹಣವನ್ನೇ ನಾವು ಪಡೆಯಬೇಕಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು.
ಬೇರೆ ಸಮಯದಲ್ಲಿ ನಾವು ಖಾಲಿ ಬಸ್ ಓಡಿಸಬೇಕಾಗುತ್ತದೆ. ಆಗ ನಮಗೆ ತೀವ್ರ ಹಾನಿಯಾಗುತ್ತಿದ್ದು, ಪ್ರಯಾಣಿಕರ ಒತ್ತಡವಿದ್ದಾಗ ದರ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತೇವೆ ಎಂದು ಒಪ್ಪಿಕೊಂಡರಲ್ಲದೇ ಸರಕಾರ ಕೂಡಾ ತಮ್ಮ ಓಲ್ವೋ ಬಸ್ ದರವನ್ನು ಪ್ರಯಾಣಿಕರ ಒತ್ತಡದ ಮೇಲೆ ಹೆಚ್ಚು ಕಡಿಮೆ ಮಾಡುತ್ತಿರುವುದಾಗಿಯೂ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.