ಭರಾಟೆಯ ಕ್ಲೈಮ್ಯಾಕ್ಸ್ ಬಜೆಟ್ ಲೆಕ್ಕ ಕೇಳಿದರೆ ಕಂಗಾಲಾಗುತ್ತೀರಿ!

Team Udayavani, Oct 16, 2019, 5:28 PM IST

16-October-23

ನಿರ್ದೇಶಕರ ಕನಸನ್ನು ತನ್ನದೇ ಅಂದುಕೊಳ್ಳುವ, ವ್ಯವಹಾರವನ್ನು ಮೀರಿದ ಕಲಾ ಪ್ರೇಮ ಹೊಂದಿರೋ ನಿರ್ಮಾಪಕರ ಸಂಖ್ಯೆ ಕಡಿಮೆಯಿದೆ. ಆದರೆ ಅಂಥವರು ಸಿಕ್ಕು ಒಂದು ಸಿನಿಮಾ ನಿರ್ಮಾಣಗೊಂಡಿತೆಂದರೆ ಅದು ಎಲ್ಲ ಕೋನದಿಂದಲೂ ವಿಶೇಷವಾಗಿಯೇ ಇರುತ್ತೆ. ಸದ್ಯ ಇದೇ ವಾರ ಬಿಡುಗಡೆಯಾಗಲಿರೋ ಭರಾಟೆ ಚಿತ್ರವನ್ನು ನಿರ್ಮಾಣ ಮಾಡಿರುವ ಸುಪ್ರೀತ್ ಕೂಡಾ ಅಂಥಾದ್ದೇ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಅವರು ಪ್ರತಿಯೊಂದು ಪ್ರೇಮಿನಲ್ಲಿಯೂ ಅದ್ದೂರಿಯಾಗಿ ಕಾಣುವಂತೆ ಭರಾಟೆಯನ್ನು ರೂಪಿಸಿದ್ದಾರೆ.

ಯಾವ ಚಿತ್ರವೇ ಆದರೂ ಕ್ಲೈಮ್ಯಾಕ್ಸ್ ಇಡೀ ಚಿತ್ರದ ಸಾರ್ಥಕತೆಯನ್ನು ನಿರೂಪಿಸುತ್ತದೆ. ಒಂದಿಡೀ ಚಿತ್ರ ಪರಿಣಾಮಕಾರಿಯಾಗೋದೇ ಅಲ್ಲಿ. ಇದನ್ನು ಮನಗಂಡೇ ಆರಂಭದಿಂದಲೂ ಚಿತ್ರತಂಡ ಅದ್ದೂರಿ ಕ್ಲೈಮ್ಯಾಕ್ಸಿಗೆ ಪ್ಲಾನು ಮಾಡಿಕೊಂಡಿತ್ತು. ಆದರೆ ಅದನ್ನು ಹಾಗೆಯೇ ಸಾಕಾರಗೊಳಿಸೋದಕ್ಕೆ ಬೇಕಾಗಿದ್ದದ್ದು ಯಾವ ನಿರ್ಮಾಪಕರಾದರೂ ಹಿಂದೆ ಮುಂದೆ ಆಲೋಚಿಸುವಂಥಾ ದೊಡ್ಡ ಮೊತ್ತ. ನಿರ್ದೇಶಕ ಚೇತನ್ ಕುಮಾರ್ ಅದಕ್ಕಾಗಿ ಮಾಡಿಕೊಂಡಿದ್ದ ತಯಾರಿಯನ್ನು ಮೆಚ್ಚಿಕೊಂಡೇ ಸುಪ್ರೀತ್ ಅದಕ್ಕೆ ಒಪ್ಪಿಕೊಂಡಿದ್ದರು.

ಅಂದಹಾಗೆ ಈ ಕ್ಲೈಮ್ಯಾಕ್ಸಿಗಾಗಿ ಕೇವಲ ಸೆಟ್‌ಗಾಗಿ ಮಾತ್ರವೇ ಸುಪ್ರೀತ್ ಹೂಡಿರೋ ಬಂಡವಾಳ ಎಂಥವರೂ ಅಚ್ಚರಿಗೊಳ್ಳುವಂತಿದೆ. ಯಾಕೆಂದರೆ ಬರೀ ಸೆಟ್ ಹಾಕೋದಕ್ಕೆ ಖರ್ಚಾಗಿರೋದು ಭರ್ತಿ ಅರವತ್ತು ಲಕ್ಷ ರೂಪಾಯಿ. ಅದುವೇ ಭರಾಟೆಯ ಅದ್ದೂರಿತನಕ್ಕೆ ಹಿಡಿದ ಕನ್ನಡಿಯಂತಿದೆ. ಚೇತನ್  ಕುಮಾರ್ ಅವರೊಂದಿಗೆ ಸುಪ್ರೀತ್‌ರದ್ದು ಹಲವಾರು ವರ್ಷಗಳ ಸ್ನೇಹ . ಅದರಿಂದಾಗಿಯೇ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಭರಾಟೆಯ ಕಥೆಯ ಬಗ್ಗೆ, ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಸುಪ್ರೀತ್ ಖುಷಿ ಹೊಂದಿದ್ದಾರೆ. ಇದೆಲ್ಲವೂ ಈ ವಾರ ಅಂದರೆ ಹದಿನೆಂಟನೇ ತಾರೀಕಿನಂದು ನಿಮ್ಮೆದುರು ಅನಾವರಣಗೊಳ್ಳಲಿವೆ.

ಟಾಪ್ ನ್ಯೂಸ್

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು

Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು

yatnal

Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್‌ ಮಾತು

Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ‌; 14 ಕ್ವಿಂಟಲ್‌ ಸಾಮರ್ಥ್ಯದ ಕಂಟೇನರ್‌

Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ‌; 14 ಕ್ವಿಂಟಲ್‌ ಸಾಮರ್ಥ್ಯದ ಕಂಟೇನರ್‌

RAJ-KUNDRA

ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Today is legendary director Puttanna Kanagal’s birthday

Sandalwood: ಇಂದು ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಹುಟ್ಟುಹಬ್ಬ

sanjeev-ramya

Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್‌

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

12-

Dharmasthala – 2024ರ ಲಕ್ಷದೀಪೋತ್ಸವಕ್ಕೆ ತೆರೆ

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

8

Mangaluru: ಹಳೆಯ ಕಾಲದ ಕಥೆ ಹೇಳಿದ ಚಿತ್ರಗಳು, ಸಾಂಸ್ಕೃತಿಕ ಚಿತ್ರಣ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.