ದೇಶಿಯ ವಿಮಾನಯಾನದಲ್ಲಿ 1.18 ಶೇ. ಹೆಚ್ಚಳ
Team Udayavani, Oct 17, 2019, 9:47 PM IST
ಹೊಸದಿಲ್ಲಿ: ಅಟೋ ಮೊಬೈಲ್ ಕ್ಷೇತ್ರದಂತೆ ವಿಮಾನಯಾನ ಸಂಸ್ಥೆಗಳೂ ಕುಸಿತದತ್ತ ದಾಪುಗಾಲು ಇಡುವ ಸಾಧ್ಯತೆಯ ಮಾತುಗಳು ಕೇಳಲಾರಂಭಿಸಿತ್ತು.
ಆದರೆ ಈ ಎಲ್ಲಾ ಊಹಾ ಪೋಹಗಳನ್ನು ಬದಿಗೊತ್ತಿ ದೇಶಿಯ ವಿಮಾನಯಾನದಲ್ಲಿ ಚೇತರಿಕೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ದೇಶಿಯ ವಿಮಾನಯಾನ ಸೇವೆಯಲ್ಲಿ ಶೇ. 1.18 ಹೆಚ್ಚಳ ಕಂಡು ಬಂದಿದೆ.
2018ರ ಅಗಸ್ಟ್ ಮತ್ತು 2019 ಅಗಸ್ಟ್‌ನಲ್ಲಿ ವಿಮಾನ ಸೇವೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮತ್ತು ಹಿಂದಿನ ವರ್ಷ ಶೇ. 3.87 ಹೆಚ್ಚಳ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ 1.18 ಶೇ. ವೃದ್ಧಿಯಾಗಿದೆ. ಅಂದರೆ ಕಳೆದ ವರ್ಷ 11.35 ಮಿಲಿಯನ್ ಪ್ರಯಾಣಿಕರು ಕಂಡು ಬಂದಿದ್ದರೆ ಈ ವರ್ಷ 11.79 ಪ್ರಯಾಣಿಕರು ದೇಶಿಯ ವಿಮಾನ ಸೇವೆ ಬಳಸಿದ್ದಾರೆ.
ಇಂದಿಗೂ ಪ್ರಸ್ತುತ ದೇಶಿಯ ವಿಮಾನಯಾನದ ಶೇ. 48.2 ಪಾಲನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಸ್ಪೈಸ್‌ಜೆಟ್ ಏರ್‌ಲೈನ್ಸ್ ನ ಪಾಲು ಇಳಿಕೆಯಾಗಿದೆ. ಅಗಸ್ಟ್‌ನಲ್ಲಿ 15.5 ಇದ್ದರೆ ಸೆಪ್ಟಂಬರ್ ಸುಮಾರಿಗೆ 14.7ಕ್ಕೆ ಇಳಿದಿದೆ. ಇನ್ನು ಏರ್‌ಇಂಡಿಯಾ ಶೇ. 13, ಗೋ ಏರ್ ಶೇ. 11.5, ಏರ್‌ಏಷ್ಯಾ ಶೇ. 6.3 ಮತ್ತು ವಿಸ್ತಾರ ದ ಪಾಲು ಶೇ. 5.8 ಇದೆ. ಸೆಪ್ಟಂಬರ್ ತಿಂಗಳ 11.79 ಮಿಲಿಯನ್ ಪ್ರಯಾಣಿಕರಿಂದ ಒಟ್ಟು 701 ದೂರುಗಳು ಮಾತ್ರ ಡಿಜಿಸಿಎಗೆ ಬಂದಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.