ಇತಿಹಾಸದ ವಿಷಯಗಳನ್ನು ಅದನ್ನು ರಾಜಕೀಯ ಕೆಸರೆರೆಚಾಟಕ್ಕೆ ಬಳಸಿಕೊಳ್ಳುವುದು ಎಷ್ಟು ಸಮಂಜಸ?


Team Udayavani, Oct 19, 2019, 4:07 PM IST

his

ಮಣಿಪಾಲ: ಇತಿಹಾಸದ ವಿಷಯಗಳನ್ನು ಪದೇ ಪದೇ ಕೆದಕಿ ಅದನ್ನು ರಾಜಕೀಯ ಕೆಸರೆರೆಚಾಟಕ್ಕೆ ಬಳಸಿಕೊಳ್ಳುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆಯನ್ನು ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ದಾವೂದ್ ಕೂರ್ಗ್: ಇದು ಒಂದು ರೀತಿಯ ಪಾಲಾಯನಾವಾದ. ಜನತೆ ಅಭಿವ್ರಿದ್ಧಿಯನ್ನು ಬಯಸುತ್ತಿದ್ದಾರೆ. ಆದರೆ ಉದ್ದೇಶಿತ ರೀತಿಯಲ್ಲಿ ಅದನ್ನು ಸಾದಿಸಲಾಗದೆ ಆರ್ಥಿಕತೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕುಸಿಯುತ್ತಿರ ಬೇಕಾದರೆ, ಜನರ ಗಮನವನ್ನು ಎಂದೋ ಮುಗಿದುಹೋದ 100 ವರ್ಷ ಹಿಂದಿನ ವಿವಾದಾತ್ಮಕ ವಿಷಯಗಳತ್ತ ಹೊರಳಿಸಿ ದೇಶವನ್ನು ಹಿಂದಕ್ಕೆ ಕೊಂಡುಹೋಗಲಷ್ಟೇ ಇದರಿಂದ ಪ್ರಯೋಜನವಾದೀತು. ನಮ್ಮ ದೇಶ ಮುಂದಿನ 10 ವರ್ಷಗಳಲ್ಲಿ ಹೇಗೆ ಇರಬೇಕು. ನಮ್ಮ ಕಾರ್ಯಯೋಜನೆಗಳೇನು. ಹಸಿವುಮುಕ್ತ, ಬಡತನ ಮುಕ್ತ ಭಾರತಕ್ಕಾಗೆ ನಾವು ಹೇಗೆ ತಯಾರಾಗಬೇಕು ಎಂಬುದರ ಬಗ್ಗೆ ದೇಶ ವ್ಯಾಪಕ ಚರ್ಚೆಗಳು, ವಾದಗಳು ನಡೆಯಲಿ. ಧನಾತ್ಮಕ ಚರ್ಚೆಗಳು ನಡೆಯಲಿ. ಜೈ ಭಾರತ್.

ರಾಜಣ್ಣ ಎಂಕೆ ರಾಜಣ್ಣ: ಇತಿಹಾಸವನ್ನು ರಾಜಕೀಯವಾಗಿ ದುರ್ಬಳಕೆ ತಪ್ಪು. ಇವರಿಗೆ ಜ್ಞಾನದ ಕೊರತೆ ಇದೆ,ಇಂದಿನ ದಿನಮಾನದಲ್ಲಿ ಹೆಚ್ಚು ತಿಳಿವಳಿಕೆ, ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ತಂತ್ರಜ್ಞಾನದ ಮೂಲಕ ಜ್ಞಾನದ ಅರಿವು ಉಳ್ಳವಾರಾಗಿದ್ದರೆ,ಹಾಗೂ ನಿಮ್ಮ ನಡೆನುಡಿ ನಿಮ್ಮ ದುರುದ್ದೇಶದ ಅರಿವು ಇದೆ. ಇತಿಹಾಸವನ್ನು ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಲಾಗುತ್ತದೆ ಇದು ನನ್ನ ಪ್ರಕಾರ ದೇಶಧ್ರೊಹದ ಕೆಲಸ ಕಾರಣ ಸಾಮಾನ್ಯ ಜನರನ್ನು ಪ್ರಜ್ಜಾಪೂರ್ವಕವಾಗಿ ದಾರಿ ತಪ್ಪಿಸಲು ಮಾಡುವ ಹುನ್ನಾರವಲ್ಲವೆ? ಇನ್ನಾದರು ವಿದೂಷಕರ /ಜೋಕರ್, ಪಾತ್ರ ಮಾಡುವುದನ್ನು ನಿಲ್ಲಿಸಬೇಕು. ಪ್ರಜಾಪ್ರಭುತ್ವ ವೋ ! ರಾಜಪ್ರಭುತ್ವ ವೋ !

ಫ್ರಾನ್ಸಿಸ್ ಡಿ ಸೋಜಾ: ಇತಿಹಾಸವನ್ನು ಕೆದಕುವುದು ಬಿಜೆಪಿಯ ಜಾಯಮಾನ ಹೆಚ್ಚು ಕಮ್ಮಿ ಬಿಜೆಪಿಯ ಎಲ್ಲ ರಾಜಕಾರಿಣಿಗಳು ಬರೀ ಜನರನ್ನು ಮಂಕುಗೊಳಿಸಿ ಓಟು ಗಿಟ್ಟಿಸಿಕೊಳ್ಳುವುದು

ಸೈಮನ್ ಫೆರ್ನಾಂಡಿಸ್ :ಇತಿಹಾಸದ ಸರಿ ತಪ್ಪುಗಳನ್ನು ವರ್ತಮಾನದಲ್ಲಿ ಅವಲೋಕನೆ ಮಾಡಿ ಮುಂದಿನ ಭವಿಷ್ಯ ರೂಪಿಸಬೇಕೇ ವಿನಹ, ಇತಿಹಾಸವನ್ನು ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೆ ಜೋತು ಬೀಳಬಾರದು ಅದರ ಕೆಸರಲ್ಲೇ ಹೊರಳಾಡಬಾರದು.

ರಂಗರಾಜು ಅಂಬುಗ: ಎಷ್ಟೋ ಜನಕ್ಕೆ ನಿಜವಾದ ಇತಿಹಾಸ ತಿಳಿದೇ ಇಲ್ಲ . ಅಂಥಹವರೆಲ್ಲರಿಗೂ ಅರ್ಥವಾಗುವತನಕ ಇತಿಹಾಸವನ್ನು ಕೆದಕುತ್ತಲೇ ಇರಬೇಕು .

ದಯಾನಂದ ಕೊಯಿಲ: ನಾವು ಹಿಂದುಳಿದದ್ದು ಇಲ್ಲೇ ಇರ್ಬೇಕು ಎಲ್ಲಿ ಹೋದ್ರೂ ಹಿಂದೆ ಹಾಗಿದ್ದ್ವೀ ಹೀಗಿದ್ವೀ ಅಂತ ಹೇಳ್ತಾ ಇರ್ತಾರೆ ಮುಂದೆ ಹಾಗಾಗ್ಬೇಕು ಹೀಗಾಗ್ಬೇಕು ಅಂತ ಹೇಳೋರು ಕಮ್ಮಿ ಏನ್ಮಾಡೋದು?

ಗೌತಮ್ ಶೆಟ್ಟಿ: ಇತಿಹಾಸದ ತಪ್ಪು ಗಳಿಂದ ಪಾಠ ಕಲಿಯದ ಮನುಷ್ಯನಿಗೆ ಭವಿಷ್ಯ ಅದೇ ತಪ್ಪನ್ನು ಮತ್ತೆ ಮಾಡಿಸುತ್ತದೆ.

ಮುಕೇಶ್ ಕುಮಾರ್ : ಎಷ್ಟೋ ಜನಕ್ಕೆ ನಿಜವಾದ ಇತಿಹಾಸ ತಿಳಿದೇ ಇಲ್ಲ. ಅಂಥಹವರೆಲ್ಲರಿಗೂ ಅರ್ಥವಾಗುವತನಕ ಇತಿಹಾಸವನ್ನು ಕೆದಕುತ್ತಲೇ ಇರಬೇಕು.

ಟಾಪ್ ನ್ಯೂಸ್

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.