![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 25, 2019, 12:03 PM IST
ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಹೊಸ ಆರ್ಮಿ ಕಾರು ಖರೀದಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಅದೇ ಕಾರಿನಲ್ಲಿ ಮಗಳು ಜಿವಾ ಮಾಡಿದ ತುಂಟಾಟ ಗಮನ ಸೆಳೆದಿದೆ.
ಸದ್ಯ ವಿಶ್ರಾಂತಿಯಲ್ಲಿರುವ ಧೋನಿ ರಾಂಚಿಯ ತಮ್ಮ ಮನೆಯಲ್ಲಿದ್ದಾರೆ. ಹೊಸದಾಗಿ ಖರೀದಿಸಿರುವ ಆರ್ಮಿ ಕಾರನ್ನು ಮನೆಯಲ್ಲಿ ತೊಳೆಯುತ್ತಿದ್ದಾಗ ಮಗಳು ಜಿವಾ ತಂದೆಗೆ ಸಹಾಯ ಮಾಡಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ.
ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಧೋನಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು, ಸಣ್ಣ ಸಹಾಯಗಳು ಯಾವಾಗಲೂ ತುಂಬಾ ವಿಶೇಷವಾಗಿರುತ್ತದೆ. ಅದರಲ್ಲೂ ದೊಡ್ಡ ವಾಹನವನ್ನು ಸ್ವಚ್ಛಗೊಳಿಸುವಾಗ ಎಂದು ಮಾಹಿ ಬರೆದುಕೊಂಡಿದ್ದಾರೆ.
ಹೊಸ ಕಾರು ನಿಸಾನ್ ಜೊಂಗಾದಲ್ಲೇ ಮಾಹಿ ಇತ್ತೀಚೆಗೆ ರಾಂಚಿ ಸ್ಟೇಡಿಯಂಗೆ ಆಗಮಿಸಿದ್ದರು.
ಈ ನಿಸಾನ್ ಜೊಂಗಾ ಕಾರು ಈ ಮೊದಲು ಭಾರತೀಯ ಸೇನೆಯಲ್ಲಿ ಬಳಕೆಯಾಗಿತ್ತು. ಇದನ್ನು ಧೋನಿ ಖರೀದಿಸಿದ್ದರು.
View this post on Instagram
A little help always goes a long way specially when u realise it’s a big vehicle
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.