ಭ್ರಷ್ಟರ ಜೊತೆಗೆ ಜನರು ಕೂಡ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗುತ್ತಿದ್ದಾರೆಯೇ ?
Team Udayavani, Oct 27, 2019, 3:50 PM IST
ಮಣಿಪಾಲ: ಸಮಾಜದಲ್ಲಿ ಭ್ರಷ್ಟರ ಜೊತೆಗೆ ಜನರು ಕೂಡ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಗೆ ಎಡೆ ಮಾಡಿಕೊಡುತ್ತಿದೆಯೇ ?ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ.
ರಾಜೇಶ್ ಅಂಚನ್ ; ಖಂಡಿತಾ ಹೌದು. ಇವತ್ತು ಜಾತಿ ವ್ಯವಸ್ಥೆ ಗೆ ಕಟ್ಟು ಬಿದ್ದ ಜನ ತಮಗರಿವಿಲ್ಲದೆ ತಮ್ಮ ತೆರಿಗೆ ಹಣವನ್ನು ಲೂಟಿ ಹೊಡೆದು ರಾಜರಂತೆ ಮೆರೆಯುವ ಭ್ರಷ್ಟಾಚಾರಿಗಳಿಗೆ ಬೆಂಬಲ ಕೊಟ್ಟು ತಾವೇ ಮೂರ್ಖ ರಾಗುತ್ತಿದ್ದಾರೆ. ತಮಗೆ ಅರಿವಿಲ್ಲದೆ ರಾಜಕಾರಣಿಗಳು ನೇಯ್ದ ಬಲೆಗೆ ಸಿಕ್ಕಿ ಹಾಕಿಕೊಳ್ತಾ ಇರೋದಲ್ಲದೆ, ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಅವರು ಕೊಡುವ ಚಿಲ್ಲರೆ ಹಣ, ಭೋಜನಕ್ಕೆ ಮರುಳಾಗಿ ಪ್ರಜಾಪ್ರಭುತ್ವ ವನ್ನು ಕೈಯಾರೆ ಬಲಿಕೊಡ್ತಾ ಇದ್ದಾರೆ.
ಸೈಮನ್ ಫೆರ್ನಾಂಡಿಸ್ : ಹೌದು ಆದರೆ ಇಲ್ಲಿ ಮೂಡುವ ಗೊಂದಲ ಏನೆಂದರೆ, ಜನರಿಂದ ವ್ಯವಸ್ಥೆ ಹಾಳಾಯಿತೋ ಅಥವಾ ವ್ಯವಸ್ಥೆಯಿಂದ ಜನರು ಹಾಳಾದರೋ ಎಂಬುದು. ತಪ್ಪು ಯಾರೇ ಮಾಡಿದರೂ ತಪ್ಪೇ ಅಲ್ಲವೇ ಆ ತಪ್ಪನ್ನು ಯಾರೇ ಸಮರ್ಥಿಸಿ ಕೊಳ್ಳುವುದು ಅಪರಾಧ. ಒಳ್ಳೆಯದಕ್ಕೆ ಬೆಂಬಲ ನೀಡಬೇಕೆ ಹೊರತು ತಪ್ಪು ಮಾಡಿದವರಿಗಲ್ಲ ದೇಶದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಪಕ್ಷ ಅಡ್ಡಿ ಬರಬಾರದು.
ಅರ್ಜುನ್ ದ್ರುವ ಸಜ್ಜನರ ಮೌನ ಭ್ರಷ್ಟರ ಆರ್ಭಟಕ್ಕಿಂತ ಅಪಾಯಕಾರಿ. ಪ್ರತಿ ಸಾಮಾನ್ಯ ವ್ಯಕ್ತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು.
ರಂಗನಾಥ್ ವಿಠ್ಠಲ್ : ಜನರು ನಿಜವಾದ ಮೌಲ್ಯಗಳನ್ನು ಮರೆಯುತ್ತಿರುವುದು ನಿಜಕ್ಕೂ ವಿಷಾದಕರ.
ಬಸವರಾಜ್ : ನಮ್ಮ ಜಾತಿಯವ ಕದ್ದು ದೊಡ್ಡ ಮನುಷ್ಯ ಆದರೆ ಬೆಂಬಲಿಸುವ ಬೇರೆಯವರು ಆ ಕೆಲಸ ಮಾಡಿದ್ರೆ ವಿರೋಧಿಸುವ. ಕಳ್ಳ ಮನಸ್ಸುಗಳು ಹೆಚ್ಚು. ಖಡಾ ಖಂಡಿತವಾಗಿಯೂ ಭ್ರಷ್ಟರ ಪ್ರೋತ್ಸಾಹ ಮಾಡುವ ಮಂದಿ ಹೆಚ್ಚು. ಅದು ಜಾತಿ ತಲೆಗೇರಿ
ಜೀವೇಂದ್ರ ಪೂಜಾರಿ : ಸರಿಯಾಗಿ ಹೇಳಿದ್ದಾರೆ ನಾವು ಸಾಮಂತ ಕಾಲಕ್ಕೆ ನಾಂದಿ ಹಾಡುತೀದ್ದೆವೆ
ವಾಸಿಂ ಇಮ್ರಾನ್ ಖಾನ್: ಜಾತಿ ವ್ಯವಸ್ಥೆ ಇರುವ ವರೆಗೆ , ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಇಂದಿನ ಹಲವಾರು ಸಮಸ್ಯೆ ಗಳಿಗೆ ಜಾತಿ ವ್ಯವಸ್ಥೆ ಕಾರಣ.
ಸಣ್ಣಮಾರಪ್ಪ ಚಂಗಾವರ: ಮೊದಲು ಈ ಭ್ರಷ್ಟತೆ ಎನ್ನುವುದೆ ಅಪಾಯಕಾರಿ. ಅದರಲ್ಲಿ ಜನರು ಭಾಗಿಯಾದರೆ ಇನ್ನು ಅಪಾಯಕಾರಿ. ಇದು ಭಾಗಿಯಾದ ಜನರಿಗೆ ಗೊತ್ತಾಗದಂತೆ ಹೊಡೆತ ಬೀಳುತ್ತದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.