ಡೇ-ನೈಟ್ ಪಂದ್ಯಕ್ಕೆ “ಎಸ್ಜಿ’ ಪಿಂಕ್ ಬಾಲ್
Team Udayavani, Oct 31, 2019, 5:26 AM IST
ಹೊಸದಿಲ್ಲಿ: ಕೋಲ್ಕತಾದಲ್ಲಿ ನಡೆಯಲಿರುವ ಭಾರತ- ಬಾಂಗ್ಲಾ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಎಸ್ಜಿ ಕಂಪೆನಿಯ 72 ಗುಲಾಲಿ ಚೆಂಡುಗಳನ್ನು ಖರೀದಿಸಲು ಬಿಸಿಸಿಐ ನಿರ್ಧರಿಸಿದೆ.
ಆದರೆ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಈ ವರೆಗೆ ಎಸ್ಜಿ ಕಂಪೆನಿಯ ಪಿಂಕ್ ಬಾಲ್ಗಳನ್ನು ಬಳಸಿಲ್ಲ. ಕಳೆದ 3 ಋತುಗಳ ದುಲೀಪ್ ಟ್ರೋಫಿ ಪಂದ್ಯಾವಳಿಯ ವೇಳೆ ಕೂಕಾಬುರ ಕಂಪೆನಿಯ ಗುಲಾಲಿ ಚೆಂಡುಗಳನ್ನು ಬಳಸಲಾಗಿತ್ತು. “ಬಿಸಿಸಿಐ 6 ಡಜನ್ ಪಿಂಕ್ ಬಾಲ್ಗಳಿಗೆ ಆದೇಶಿಸಿದೆ.
ಮುಂದಿನ ವಾರ ಇದನ್ನು ಪೂರೈಸಲಾಗುವುದು. ದ.ಆಫ್ರಿಕಾ ಸರಣಿ ವೇಳೆ ನಮ್ಮ ಕಂಪೆನಿಯ ಎಸ್ಜಿ ಟೆಸ್ಟ್ ಕೆಂಪು ಚೆಂಡುಗಳನ್ನು ಬಳಸಲಾಗಿತ್ತು. ಇದರಲ್ಲೇ ಇನ್ನಷ್ಟು ಸುಧಾರಣೆಯೊಂದಿಗೆ ಎಸ್ಜಿ ಪಿಂಕ್ ಬಾಲ್ಗಳನ್ನು ತಯಾರಿಸಲಾಗುವುದು’ ಎಂದು ಕಂಪೆನಿಯ ಎಂಡಿ ಪರಸ್ ಆನಂದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.