ನಿರ್ಭಯಾ ಪಾಪಿಗಳಿಗೆ ಗಲ್ಲು ಶೀಘ್ರ
Team Udayavani, Nov 1, 2019, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ನಿರ್ಭಯಾ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳನ್ನು ಶೀಘ್ರವೇ ನೇಣಿಗೇರಿಸಲಾಗುವುದು. ಅಕಸ್ಮಾತ್, ಅಪರಾಧಿಗಳು ತಮ್ಮ ಕ್ಷಮಾಪಣೆ ಕೋರಿ, ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರಷ್ಟೇ ಶಿಕ್ಷೆ ನೀಡಿಕೆ ಮುಂದೂಡಲ್ಪಡುತ್ತದೆ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೋಯೆಲ್ ತಿಳಿಸಿದ್ದಾರೆ.
‘ಈ ಅಪರಾಧಿಗಳು ತಮ್ಮ ಶಿಕ್ಷೆಯ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಅವರು ಅರ್ಜಿ ಸಲ್ಲಿಸಿಲ್ಲ. ತಮ್ಮ ವಿರುದ್ಧದ ಶಿಕ್ಷೆಯನ್ನು ಇತರ ಮಾದರಿಯ ಶಿಕ್ಷೆಯಾಗಿ ಬದಲಾಯಿಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿಲ್ಲ. ಇನ್ನು, ರಾಷ್ಟ್ರಪತಿಯವರ ಕ್ಷಮೆ ಕೋರುವುದೊಂದೇ ಅವರ ಮುಂದಿರುವ ದಾರಿ.
ಔಪಚಾರಿಕವಾಗಿ, ಅಪರಾಧಿಗಳಿಗೆ ನೋಟಿಸ್ ನೀಡುವ ಮೂಲಕ ರಾಷ್ಟ್ರಪತಿಯವರ ಕ್ಷಮೆ ಕೋರಲು ಅವಕಾಶವಿದೆಯೆಂದು ಸೂಚಿಸಲಾಗಿದೆ. ಮನವಿಗೆ ನೋಟಿಸ್ ಜಾರಿಗೊಂಡ ದಿನದಿಂದ ಏಳು ದಿನಗಳ ಕಾಲಾವಕಾಶ ಇರಲಿದೆ” ಎಂದು ಗೋಯೆಲ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.