ರೇಲೋಪರೇಕೋ!
ಒಂದು ಫೋಟೋ ಕತೆ
Team Udayavani, Nov 2, 2019, 4:09 AM IST
ಲಂಬಾಣಿ ಮಹಿಳೆಯರ ಉಡುಪು, ಜಗತ್ತಿನ ಅತಿ ಅಪರೂಪದ ಕಾಸ್ಟೂಮ್ ಎಂದರೆ ಅತಿಶಯೋಕ್ತಿ ಆಗಲಾರದು. ಫಳಫಳ ಎನ್ನುವ ಕನ್ನಡಿಯ ತುಣುಕು, ಮಿಣಿ ಮಿಣಿ ರೂಪದ ಪುಟಾಣಿ ವಸ್ತುಗಳು, ಚೆಂದದ ಹಳೆಯ ನಾಣ್ಯಗಳನ್ನೆಲ್ಲ ಬಟ್ಟೆಗೆ ಅಂಟಿಸಿ, ರೂಪುಗೊಳ್ಳುವ ಈ ಉಡುಪಿನ ಚೆಂದಕ್ಕೆ ಬೆಲೆಕಟ್ಟಲಾಗದು. ಇದನ್ನು ವಿನ್ಯಾಸಿಸುವುದೂ ಆ ಸಮುದಾಯಕ್ಕೇ ಒಲಿದುಬಂದಿರುವ ಅಪರೂಪದ ಕಲೆ. ಇದು “ರೇಲೋಪರೇಕೋ’ ಎಂಬ ಕಸೂತಿ ಶೈಲಿ. ಒಂದು ಇಂಚಿನ ಅಳತೆಯಲ್ಲಿ, ಬಳ್ಳಿ ಆಕಾರದಲ್ಲಿ, ಕೆಂಪು- ಹಳದಿ- ನೀಲಿ ಬಣ್ಣದ ದಾರಗಳನ್ನು ಪೋಣಿಸುತ್ತಿರುವ ಈ ಮಹಿಳೆ ಕಂಡಿದ್ದು, ವೆಂಕಟಾಪುರದ ಒಂದು ಮನೆಯಲ್ಲಿ.
* ನಾಮದೇವ ಕಾಗದಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.