ಆ್ಯಪಲ್ ಹೋಲುವ MI ವಾಚ್ ಶೀಘ್ರ ಬಿಡುಗಡೆ
Team Udayavani, Nov 1, 2019, 10:56 PM IST
ಹೊಸದಿಲ್ಲಿ: ನವೆಂಬರ್ 5ರಂದು MI ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಕ್ಸಿಯೋಮಿ ವಾಚ್ಗಳನ್ನು ಪರಿಚಯಿಸಲಿದ್ದು MI ವಾಚ್ಗಳೆಂದು ಮಾರುಕಟ್ಟೆಯಲ್ಲಿ ಕರೆದುಕೊಳ್ಳಲಿದೆ. ಇದೇ ಮೊದಲ ಬಾರಿ ವಾಚ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ MI ಈಗಾಗಲೇ ತನ್ನ ಬ್ರ್ಯಾಂಡ್ ವಾಚ್ಗಳು ಒಳ್ಳೆಯ ಮಾರುಕಟ್ಟೆ ಲಯವನ್ನು ಕಂಡುಕೊಳ್ಳುತ್ತಿದೆ.
ಇದಕ್ಕೆ ಸಂಬಂಧಿಸಿದ ಚಿತ್ರವನ್ನು ಕ್ಸಿಯೋಮಿ ಬಿಡುಗಡೆಗೊಳಿಸಿದ್ದು, ಆ್ಯಪಲ್ ಮಾದರಿಯ ವಾಚ್ಗಳನ್ನು ಇದು ಹೋಲುತ್ತಿದೆ. ಬಿಳಿ ಮತ್ತು ಕಪ್ಪು ಬಣ್ಣದೊಂದಿಗೆ ಆಕರ್ಷಕವಾಗಿ ವಾಚ್ ಮೂಡಿಬಂದಿದ್ದು, ಆ್ಯಪಲ್ ಮಾದರಿಯನ್ನೇ ಅನುಸರಿಸಲಾಗಿದೆ. ಇದರಿಂದ ಎಂಐ ಮುಂಬರುವ ದಿನಗಳಲ್ಲಿ ಆ್ಯಪಲ್ ಸಂಸ್ಥೆಯನ್ನು ಮಾರುಟ್ಟೆಯಲ್ಲಿ ನೇರವಾಗಿ ಎದುರಿಸಲಿದೆ.
MI ವಾಚ್ಗಳು ಆ್ಯಪಲ್ ಮಾದರಿಯನ್ನು ಹೋಲಲಿದ್ದು, ಆಕರ್ಷಕವಾಗಿದೆ. ದೊಡ್ಡ ಸ್ಕ್ರೀನ್ ಇದ್ದು, ಮೆಸೇಜ್ಗಳನ್ನು ಸುಲಭವಾಗಿ ಓದಬಹುದಾಗಿದೆ. ಮಾತ್ರವಲ್ಲದೇ ಇ ಮೇಲ್ಗಳನ್ನು ಬಳಸಬಹುದಾಗಿದೆ. ಕರೆ ಸ್ವೀಕಾರ-ತಿರಸ್ಕಾರ, ಮೆಸೇಜ್ ಓದಲು, ವಿಡಿಯೋ ನೋಡಲು, ಸಂಗೀತ ಆಲಿಸಲು-ಬದಲಾಯಿಸಲು ಪೀಚರ್ಗಳಿವೆ.
MI ಫಿಟ್ನೆಸ್ ಬ್ಯಾಂಡ್ನಲ್ಲಿರುವ ಎಲ್ಲಾ ಫೀಚರ್ಗಳು ಇಲ್ಲೂ ಲಭ್ಯ ಇವೆ. MIUI ಸಾಫ್ಟ್ವೇರ್ ಸಹಾಯದಿಂದ ಕೆಲಸ ಮಾಡುತ್ತದೆ. ವಾಚ್ನ ಬಲ ಬದಿಯಲ್ಲಿ ಅದಕ್ಕೆ ಸಂಬಂಧಿಸಿದ ಬಟನ್ಗಳನ್ನು ನೀಡಲಾಗಿದೆ. ಡಿಸ್ಪ್ಲೇ ಪ್ರತಿದಿನ ಆನ್ ಆಗಿಯೇ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.