ಚೆಂಡು ಒದ್ದೆಯಾದರೆ ಕೂಡಲೇ ಬದಲಿಸಿ: ಡೀನ್ ಜೋನ್ಸ್
Team Udayavani, Nov 2, 2019, 12:13 AM IST
ಮೆಲ್ಬರ್ನ್: ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ಮಂಜಿನ ಪ್ರಭಾವ ಇದ್ದೇ ಇರುತ್ತದೆ. ಗುಲಾಲಿ ಚೆಂಡು ಒದ್ದೆಯಾಗುವುದೂ ಸಹಜ. ಆಗ ಚೆಂಡನ್ನು ಕೂಡಲೇ ಬದಲಿಸುವುದೇ ಸೂಕ್ತ ನಿರ್ಧಾರವಾಗಲಿದೆ ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಡೀನ್ ಜೋನ್ಸ್ ಹೇಳಿದ್ದಾರೆ.
“ಕ್ರಿಕೆಟಿನ ನಿಯಮಾವಳಿ ಬದಲಾಗಿದೆ. ಬ್ರಾಡ್ಮನ್ ಕಾಲದಲ್ಲಿ ಪ್ರತೀ 200 ರನ್ನಿಗೆ ಹೊಸ ಚೆಂಡನ್ನು ತೆಗೆದುಕೊಳ್ಳಲಾಗುತ್ತಿತ್ತು. ನಾವೀಗ ಅಹರ್ನಿಶಿ ಪಂದ್ಯದ ಕಾಲದಲ್ಲಿದ್ದೇವೆ. ಎಲ್ಲ ಕಡೆ ಮಂಜಿನ ಪ್ರಭಾವ ಇರುವುದು ಸಹಜ. ಚೆಂಡು ಒದ್ದೆಯಾಗಿ ಜಾರುವಂತಿದ್ದರೆ ಅದನ್ನು ಕೂಡಲೇ ಬದಲಿಸುವಂತಾಗಬೇಕು’ ಎಂದು ಡೀನ್ ಜೋನ್ಸ್ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.