ಬೀಜಿಂಗ್ನ 600 ವರ್ಷ ಹಳೆಯ ದೇಗುಲ ಈಗ ವಿಶ್ವದ ಅತ್ಯುತ್ತಮ ಹೋಟೆಲ್!
Team Udayavani, Nov 2, 2019, 6:45 PM IST
ವಾಷಿಂಗ್ಟನ್: ದೇಗುಲ ಎಂದರೆ ಸಾಕು, ನಮಗೆ ಭಕ್ತಿ ಬರುತ್ತದೆ. ಕೈ ಮುಗಿಯುತ್ತೇವೆ. ಆದರೆ ಚೀನದ ಬೀಜಿಂಗ್ನ ಈ ದೇಗುಲ ಎಂದರೆ ಬಾಯಿ ಚಪ್ಪರಿಸುತ್ತಾರೆ. ಅಂದರೇನು ಮಧ್ಯಾಹ್ನ ಅಲ್ಲಿ ಊಟ ಹಾಕುತ್ತಾರಾ ಎಂದು ಕೇಳಬೇಡಿ. ಇಲ್ಲಿ ಊಟ ಹಾಕುತ್ತಾರೆ. ಆದರೆ ದೇಗುಲವಾಗಿಯಲ್ಲ, ಹೋಟೆಲ್ ಆಗಿ!
ಸುಮಾರು 600 ವರ್ಷಗಳಷ್ಟು ಹಳೆಯ ಟಿಆರ್ಬಿ ಹ್ಯುಟೊಂಗ್ ದೇಗುಲ ಈಗ ರೆಸ್ಟೋರೆಂಟ್ ಆಗಿದೆ. ಅಷ್ಟೇ ಅಲ್ಲ, ಜಗತ್ತಿನ ಅತಿ ಪ್ರಸಿದ್ಧ ರೆಸ್ಟೋರೆಂಟ್ ಆಗಿ ಬದಲಾಗಿದೆ. ಒಂದು ವರ್ಷದ ಹಿಂದೆ ಈ ದೇಗುಲವನ್ನು ಹೋಟೆಲ್ ಆಗಿ ಪರಿವರ್ತಿಸಲಾಗಿತ್ತು. ಯುರೋಪಿಯನ್, ಮೆಕ್ಸಿಕನ್, ಚೈನೀಸ್, ಇಟಾಲಿಯನ್ ಹೀಗೆ ವಿವಿಧ ಪ್ರದೇಶವಾರು ಖಾದ್ಯಗಳನ್ನು ಇಲ್ಲಿ ಗ್ರಾಹಕರಿಗಾಗಿ ಮಾಡಿ ಬಡಿಸಲಾಗುತ್ತದೆ. ಸುಮಾರು 950 ಮಾದರಿಯ ಮದ್ಯದ ಮಾದರಿಗಳು ಇಲ್ಲಿ ಲಭ್ಯ. ಅತ್ಯಂತ ಹಳೆಯ ದೇಗುಲವಾದ್ದರಿಂದ ಇಲ್ಲಿನ ವಾಸ್ತು ಆಕರ್ಷಕವಾಗಿದ್ದು, ವಿಶಾಲವಾದ ಜಾಗವನ್ನು ಹೊಂದಿದೆ. ಗ್ರಾಹಕರನ್ನು ಸೆಳೆಯಲು ಇದೂ ಒಂದು ಕಾರಣವಾಗಿದೆ.
ಈ ದೇಗುಲ ಹೋಟೆಲ್ ಟ್ರಿಪ್ ಅಡ್ವೆ„ಸರ್ನ ಗ್ರಾಹಕರ ರೇಟಿಂಗ್ಸ್ನಲ್ಲಿ ಅಗ್ರಸ್ಥಾನಿಯಾಗಿದೆ. ಲಕ್ಷಗಟ್ಟಲೆ ಮಂದಿ ಗ್ರಾಹಕರು ಈ ಹೋಟೆಲ್ ಬಗ್ಗೆ ರಿವ್ಯೂ ಬರೆದಿದ್ದು, ದೇಗುಲ ಹೋಟೆಲ್ ಚೆನ್ನಾಗಿದೆ ಎಂದು ಹೇಳಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.