ದೇಹದ ಆರೈಕೆಗೆ ಅಲೋವೆರಾ


Team Udayavani, Nov 12, 2019, 5:41 AM IST

kiru-lekhana-1

ಅಲೋವೆರಾ ಈ ಹೆಸರು ಕೇಳಿದಾಗ ಇದು ಲೋಳೆಯಾಗಿದ್ದು ಮುಖದ ಅಂದಕ್ಕೆ ಬಳಸುತ್ತಾರೆಂದು ಎಲ್ಲೂ ಓದಿದಂತೆ ನಿಮಗೂ ಭಾಸವಾಗಬಹುದು. ಆದರೆ ಮುಖದೊಂದಿಗೆ ಹಲವಾರು ರೋಗದ ನಿವಾರಣೆಗೂ ಇದನ್ನು ಬಳಸುತ್ತಾರೆ. ಹಾಗಾದರೆ ಅದನ್ನು ಹೇಗೆ ಉಪಯೋಗಿಸಬಹುದು ಅದರ ನೈಸರ್ಗಿಕ ಗುಣಗಳಾವುವು? ಎಂಬುದು ತಿಳಿಯುವುದು ಅವಶ್ಯ.

ದೇಹ ತೂಕ ಇಳಕೆ
ಅಲೋವೆರಾ ಜ್ಯೂಸ್‌ ದಿನದಲ್ಲಿ ಒಂದು ಬಾರಿ ಕುಡಿದರೆ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ನಿಂದ ದೇಹದ ಅನಗತ್ಯ ಅಂಶಗಳನ್ನು ಶುದ್ಧಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಪೌಷ್ಟಿಕಾಂಶಗಳು ದೇಹದ ಬೊಜ್ಜನ್ನು ಕಡಿಮೆ ಮಾಡಿ ದೇಹವನ್ನು ಸಮಸ್ಥಿತಿಯಲ್ಲಿರುವಂತೆ ಮಾಡುತ್ತದೆ. ಬೆಳಗ್ಗೆ ಜಾಗಿಂಗ್‌ ಅಥವಾ ಯಾವುದೇ ವಿಧವಾದ ದೇಹ ಕಸರತ್ತನ್ನು ಮಾಡುವವರ ದೇಹವನ್ನು ಫಿಟ್‌ ಆಗಿರುವಂತೆ ನೋಡಿಕೊಳ್ಳಲು ಕೆಲಸ ಮಾಡುತ್ತದೆ.

ಬಾಯಿ ದುರ್ವಾಸೆನೆಗೆ ಮುಕ್ತಿ
ಸಾಮಾನ್ಯವಾಗಿ ಯಾರೊಂದಿಗಾದರೂ ವ್ಯವಹರಿಸುವಾಗ ಬಾಯಿಯ ದುರ್ವಾಸನೆಯೂ ನಮ್ಮನ್ನು ಹಲವಾರು ಬಾರಿ ಮುಜುಗರಕ್ಕೆ ಹೀಡುಮಾಡಿರುವುದನ್ನು ನೀವು ಕಾಣಬಹುದು. ಇಂತಹ ಸಮಸ್ಯೆಗಳ ನಿವಾರಣೆಗೆ ಅಲೋವೆರಾ ಜ್ಯೂಸ್‌ ಅನ್ನು ಮೌತ್‌ ಪ್ರಶ್‌ನರ್‌ ನಂತೆಯೇ ಬಳಸಬಹುದಾಗಿದೆ. ಅಷ್ಟೇ ಅಲ್ಲದೇ ವಸುಡಿನ ರಕ್ತ ಸ್ರಾವ ಮತ್ತು ಬಯಿ ಹುಣ್ಣಿನ ಸಮಸ್ಯೆಗಳಿಗೆ ಇದರ ಸೇವನೆ ಉಪಯುಕ್ತವಾಗಿದೆ.

ಸುಂದರ ಕೂದಲ ಆರೈಕೆ
ಕೂದಲು ಉದುರುವಿಕೆ, ತಲೆ ಹೊಟ್ಟು, ಸೀಳು ಕೂದಲು ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ ಬಹುತೇಕರು ಅಲೋವೆರಾ ಮೊರೆ ಹೋಗುತ್ತಾರೆ. ಇದನ್ನು ನುಣ್ಣಗೆ ಪೆಸ್ಟ್‌ ಮಾಡಿ ಕೂದಲಿಗೆ ಮಸಾಜ್‌ ಮಾಡಿ ಒಂದುಗಂಟೆ ಅನಂತರ ಸ್ನಾನ ಮಾಡಬೇಕು ಅಲೋವೆರಾದಲ್ಲಿರುವ ನೈಸರ್ಗಿಕ ಲೋಳೆ ಅಂಶವು ಕೂದಲನ್ನು ಹೆಚ್ಚು ಮೃದುವಾಗಿಸಿ ಹೊಟ್ಟಿನ ಸಮಸ್ಯೆಗಳನ್ನೂ ಸಹ ನಿವಾರಿಸುತ್ತದೆ.

ಚರ್ಮದ ಕಾಂತಿಗಾಗಿ
ನೈಸರ್ಗಿಕ ಸೌಂದರ್ಯ ಪಡೆಯಲಿಚ್ಛಿಸುವ ಬಹುತೇಕರಿಗೆ ಅಲೋವೆರಾ ಸಹಾಯಕವಾಗಿದೆ. ಇದನ್ನು ಪೇಸ್ಟ್‌ ಮಾಡಿ ಚರ್ಮಕ್ಕೆ ಲೇಪಿಸಿ ಉಗುರು ಬೆಚ್ಚನೆ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಪ್ರಕಾಶಿಸುತ್ತದೆ. ಇದರೊಂದಿಗೆ ವಯಸ್ಸಾದ ಮೇಲೆ ಕಂಡು ಬರುವ ಚರ್ಮದ ನೀರಿಗೆ ಬೀಳುವುದು, ಸುಕ್ಕು ಮುಂತಾದ ಸಮಸ್ಯೆಗಳ ನಿವಾರಣೆಗೆ ಇದರ ಜ್ಯೂಸ್‌ ಸೇವಿಸಬೇಕು.

-ರಾಧಿಕಾ ಕುಂದಾಪುರ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.