ಆಗ್ರಾ ನಿವಾಸದಲ್ಲೀಗ ಭಾರೀ ಸಂತಸ, ಸಂಭ್ರಮ
Team Udayavani, Nov 12, 2019, 5:28 AM IST
ಆಗ್ರಾ : ದೀಪಕ್ ಚಹರ್ ಅವರ ಬೌಲಿಂಗ್ ಮ್ಯಾಜಿಕ್ ಸಹಜವಾಗಿಯೇ ಕುಟುಂದವರನ್ನು ಸಂತಸದಲ್ಲಿ ತೇಲಾಡಿಸಿದೆ. ಅವರ ಆಗ್ರಾ ನಿವಾಸದಲ್ಲೀಗ ಸಂಭ್ರಮಕ್ಕೆ ಪಾರವೇ ಇಲ್ಲ. ನಮ್ಮಿಬ್ಬರ ಕನಸೂ ನನಸಾದ ಕ್ಷಣ ಇದಾಗಿದೆ ಎಂಬುದು ತಂದೆ ಲೋಕೇಂದ್ರ ಸಿಂಗ್ ಅವರ ಪ್ರತಿಕ್ರಿಯೆ. ರಾಜಸ್ಥಾನದಲ್ಲಿ ಅವರು ಇಂಡಿಯನ್ ಏರ್ ಫೋರ್ಸ್ ಅಧಿಕಾರಿಯಾಗಿದ್ದಾರೆ.
18ರ ಹರೆಯದಲ್ಲೇ ಹೈದರಾಬಾದ್ ಎದುರಿನ ರಣಜಿ ಪದಾರ್ಪಣ ಪಂದ್ಯದಲ್ಲಿ 10 ರನ್ನಿಗೆ 8 ವಿಕೆಟ್ ಹಾರಿಸಿದ ಸಾಹಸಿ ದೀಪಕ್ ಚಹರ್. ಅಂದು ಹೈದರಾಬಾದ್ 21 ರನ್ನಿಗೆ ಆಲೌಟ್ ಆದುದನ್ನು ಲೋಕೇಂದ್ರ ನೆನಪಿಸಿಕೊಳ್ಳುತ್ತಾರೆ.
ಆದರೆ ಕ್ರಿಕೆಟಿನ ಉತ್ತುಂಗ ದಲ್ಲಿರುವಾಗಲೇ ಎದುರಾದ ಗಾಯದ ಸಮಸ್ಯೆ ದೀಪಕ್ ಅವರಿಗೆ ಮಾರಕವಾಗಿ ಪರಿಣಮಿಸಿತು; ಇಲ್ಲವಾದರೆ ಆತ ಎಂದೋ ಭಾರತ ತಂಡದಲ್ಲಿರಬೇಕಿತ್ತು ಎನ್ನುತ್ತಾರೆ. ದೇಶಿ ಕ್ರಿಕೆಟ್‌ನಲ್ಲಿ ದೀಪಕ್ ಚಹರ್ ರಾಜಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
INDvAUS; ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ ಹೆಡ್ ವಿಚಿತ್ರ ಸೆಲೆಬ್ರೇಶನ್: ಇದರ ಅರ್ಥವೇನು?
INDvsAUS; ಮಾನಸಿಕವಾಗಿ ಕಾಡುತ್ತಿದೆ..: ಮೆಲ್ಬೋರ್ನ್ ಸೋಲಿನ ಬಳಿಕ ನಾಯಕ ರೋಹಿತ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.