ರೈಲುಗಳಲ್ಲಿನ್ನು ಆಹಾರ ಭಾರೀ ದುಬಾರಿ
ಭರ್ಜರಿ ದರ ಏರಿಸಿದ ರೈಲ್ವೇ ಇಲಾಖೆ
Team Udayavani, Nov 15, 2019, 3:47 PM IST
ಹೊಸದಿಲ್ಲಿ: ದುಬಾರಿ ದುನಿಯಾ ಇನ್ನಷ್ಟು ದುಬಾರಿಯಾಗಲಿದೆ. ಈಗ ರೈಲುಗಳಲ್ಲಿ ಕೊಡುವ ಆಹಾರದ ದರ ಏರಿಕೆಗೆ ರೈಲ್ವೇ ಇಲಾಖೆ ಮುಂದಾಗಿದೆ.
ಈ ಕುರಿತು ನ.14ರಂದು ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ. ಆಹಾರದ ದರ ಏರಿಕೆ ರಾಜಧಾನಿ, ಶತಾಬ್ದಿ, ದುರಂತೋ, ಮೇಲ್/ಎಕ್ಸ್ಪ್ರೆಸ್ ರೈಲುಗಳಿಗೆ ಅನ್ವಯಿಸಲಿದೆ. ಮುಂದಿನ 15 ದಿನಗಳ ಬಳಿಕ ಹೊಸ ದರ ಅನ್ವಯಿಸಲಿದ್ದು, ಕಾಯ್ದಿರಿಸಿದ ಸೀಟುಗಳಿಗೂ ಅನ್ವಯವಾಗಲಿದೆ. ಹೊಸ ದರಗಳನ್ನು ರೈಲ್ವೇ ದರ ಸಮಿತಿಯ ತೀರ್ಮಾನದ ಮೇರೆಗೆ ಏರಿಸಲಾಗಿದೆ ಎಂದು ಹೇಲಾಗಿದೆ.
ದರ ಪಟ್ಟಿ ಹೀಗಿದೆ.
ರಾಜಧಾನಿ, ಶತಾಬ್ದಿ, ದುರಂತೋ ರೈಲುಗಳಲ್ಲಿ
ಬೆಳಗ್ಗಿನ ಚಹಾ
1 ಎ.ಸಿ. ಸೇವೆ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರು: 35 ರೂ.
2 ಎಸಿ. 3 ಎ.ಸಿ. ಚೇರ್ ಕಾರ್: 20 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್: 15 ರೂ.
ಬೆಳಗ್ಗಿನ ತಿಂಡಿ
1 ಎಸಿ ಸೇವೆ, ಎಕ್ಸಿಕ್ಯೂಟಿವ್ ಕಾರುಗಳು: 140 ರೂ.
2 ಎಸಿ, 3 ಎಸಿ, ಚೇರ್ ಕಾರ್: 105 ರೂ.
ದುರಂತೋ ರೈಲುಗಳ
ಸ್ಲೀಪರ್ ಕೋಚ್: 65 ರೂ.
ಮಧ್ಯಾಹ್ನ/ರಾತ್ರಿ ಊಟ
1 ಎ.ಸಿ. ಸೇವೆ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರು: 245 ರೂ.
2 ಎಸಿ. 3 ಎ.ಸಿ. ಚೇರ್ ಕಾರ್: 185 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್: 120 ರೂ.
ಸಂಜೆಯ ಚಹಾ
1 ಎ.ಸಿ. ಸೇವೆ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರು: 140 ರೂ.
2 ಎಸಿ. 3 ಎ.ಸಿ. ಚೇರ್ ಕಾರ್: 90 ರೂ.
ದುರಂತೋ ರೈಲುಗಳಲ್ಲಿ ಸ್ಲೀಪರ್ ಕೋಚ್: 50 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.