ಅರಾಮ್ಕೊ ಐಪಿಒಗೆ ಭಾರೀ ಬೇಡಿಕೆ
Team Udayavani, Nov 17, 2019, 11:25 PM IST
ದುಬಾೖ: ಸೌದಿ ಅರೇಬಿಯಾದ ತೈಲ ಕಂಪೆನಿ ಅರಾಮ್ಕೊ ಬಿಡುಗಡೆ ಮಾಡಿದ ಐಪಿಒಗೆ ಭಾರೀ ಬೇಡಿಕೆ ಬಂದಿದೆ. ಇದರಿಂದಾಗಿ ಅದು ಕಂಪೆನಿಯನ್ನು 1.7 ಲಕ್ಷಕೋಟಿ ಡಾಲರ್ ಮೌಲ್ಯಕ್ಕೆ ಏರಿಸಿದೆ. ಸೌದಿ ಅರೇಬಿಯಾದವರಿಗೆ ಮಾತ್ರ ಎಂದು ನಿಯಮ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇತರ ಮಾರುಕಟ್ಟೆಯಲ್ಲಿ ಅದನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಾಗಿಲ್ಲ.
ಸೌದಿ ಅರೇಬಿಯಾದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮತಿ ಪಡೆದಿರುವ ಕಂಪೆನಿಗಳಿಗೆ ಮಾತ್ರ ಐಪಿಒ ಖರೀದಿಗೆ ಅನುಮತಿ ನೀಡಲಾಗಿದೆ. ಅರಾಮ್ಕೊ ಒಟ್ಟು ಮೂರು ಬಿಲಿಯನ್ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಪ್ರತಿ ಷೇರಿನ ಬೆಲೆ 30-32 ರಿಯಲ್ (571 ರೂ.ಗಳಿಂದ 611 ರೂ) ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.